'ಮುಗಿಳು ಬೆಳ್ ಮುಗಿಲು ನನ್ನ ಮಗಳು' ಎಂಬ ಹಾಡಿನಲ್ಲಿ ತಂದೆಯಾಗಿ ರಮೇಶ್ ಮಗಳನ್ನು ಮುದ್ದು ಮಾಡುವುದನ್ನು ಅದ್ಬುತವಾಗಿ ಸೆರೆಹಿಡಿಯಲಾಗಿದೆ. ಹಾಡಿನ ತುಂಬ ಅಪ್ಪ-ಮಗಳೇ ಅವರಿಸಿಕೊಂಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಸದ್ಯ ಯೂಟುಬ್ ನಲ್ಲಿ ಈ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
ಬೆಂಗಳೂರು(ಅ.26): ಬಹುನಿರೀಕ್ಷಿತ ನಟ, ನಿರ್ದೇಶಕ ರಮೇಶ್ ಅರವಿಂದ್ ಅಭಿನಯದ ಪುಷ್ಪಕ ವಿಮಾನ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ, ಈ ಹಾಡಿನಲ್ಲಿ ರಮೇಶ್ ಜೊತೆಯಲ್ಲಿ ಮುದ್ದು ಮುದ್ದಾದ ಹೆಣ್ಣು ಮಗುವೊಂದು ಕಾಣಿಸಿಕೊಂಡಿದೆ. ಆದರೆ ಆ ಮಗುವಿಗಿಂತ ಹೆಚ್ಚು ಮುದ್ದಾಗಿ ಪೆದ್ದಾಗಿ ರಮೇಶ್ ಕಾಣಿಸಿಕೊಂಡಿದ್ದಾರೆ.