ಅಮೆರಿಕದಲ್ಲಿ ಮೆಟ್ ಗಾಲಾ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಧಿರಿಸು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿರುವುದು ಮಾತ್ರ ಅಲ್ಲ ಟ್ರೋಲ್ ಗೆ ಗುರಿಯಾಗಿದೆ.

ಅಮೆರಿಕದಲ್ಲಿ ಮೆಟ್ ಗಾಲಾ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಧಿರಿಸು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿರುವುದು ಮಾತ್ರ ಅಲ್ಲ ಟ್ರೋಲ್ ಗೆ ಗುರಿಯಾಗಿದೆ.

Add Asianetnews Kannada as a Preferred SourcegooglePreferred

ದಂತಚೋರ ವೀರಪ್ಪನ್ ಮೀಸೆಯಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ!

ಇವರ ವಿಭಿನ್ನ ಹೇರ್ ಸ್ಟೈಲ್, ವೇಷ ಭೂಷಣ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವರೖರಲ್ ಆಗಿದೆ. ಮೂರು ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಿಯಾಂಕಾ ಈ ಸಾರಿ ಪತಿ ನಿಕ್ ಜೋನಾಸ್ ಜತೆಗೆ ಕಾಣಿಸಿಕೊಂಡಿದ್ದಾರೆ. ನ್ಯೂಯಾರ್ಕ್‍ನಲ್ಲಿನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್, ಕಾಸ್ಟ್ಯೂಮ್ ಇನ್‍ಸ್ಟಿಟ್ಯೂಟ್ ಪ್ರತಿ ವರ್ಷ ನಿರ್ವಹಿಸುವ ಕಾರ್ಯಕ್ರಮವೇ 'ಮೆಟ್ ಗಾಲಾ'. ಈ ಕಾರ್ಯಕ್ರಮಕ್ಕೆ ತಾರೆಗಳು ಭಿನ್ನವಾದ ಬಟ್ಟೆಗಳನ್ನು ತೊಟ್ಟು ಹಾಜರಾಗುತ್ತಾರೆ. ಪ್ರತಿ ವರ್ಷ ಹೊಸ ಥೀಮ್ ಇಟ್ಟುಕೊಂಡು ಕಾರ್ಯಕಮ ನಿರ್ವಹಿಸಲಾಗುತ್ತದೆ. 

Scroll to load tweet…

ಮೆಟ್ ಗಾಲಾ ಪಿಂಕ್ ಕಾರ್ಪೆಟ್ ನಲ್ಲಿ ಪ್ರಿಯಾಂಕ ಧರಿಸಿದ್ದ ಗೌನ್ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 45 ಲಕ್ಷ. ಕಿವಿಯೋಲೆ ಬೆಲೆ ಬರೋಬ್ಬರಿ 10 ಲಕ್ಷ. ಟ್ರೋಲ್ ಆಗುವುದಕ್ಕೆ ಇಷ್ಟೆಲ್ಲಾ ಖರ್ಚು ಮಾಡ್ಬೇಕಿತ್ತಾ!