ಪ್ರಿಯಾಂಕಾ ಚೋಪ್ರಾ.. ಬಾಲಿವುಡ್`ಗಿಂತಲೂ ಈಗ ಹಾಲಿವುಡ್`ನಲ್ಲೇ ದೊಡ್ಡ ಹೆಸರು. ಕ್ವಾಂಟಿಕೋ ಟೆಲಿವಿಜನ್ ಸೀರಿಸ್`ನಲ್ಲಿ ಆಕ್ಷನ್ ಅಂಡ್ ಗ್ಲಾಮರ್ ಮೂಲಕ ಪಿಗ್ಗಿ ಸೃಷ್ಟಿಸಿರುವ ಹವಾ ಎಂಥದ್ದು ಎಂದು ಎಲ್ಲರಿಗೂ ಗೊತ್ತಿದೆ. ಕ್ವಾಂಟಿಕೋ-2ನಲ್ಲಿ ಪಿಗ್ಗಿ ಚಾಪ್ಸ್ ಹವಾ ಮುಂದುವರೆದಿದೆ. ಶರ್ಟ್ ಲೆಸ್ ಆಗಿ ಕಾಣಿಸಿಕೊಳ್ಳುವ ಪ್ರಿಯಾಂಕಾ ಲವ್ ಮೇಕಿಂಗ್ ಸೀನ್`ನಲ್ಲಿ ಅದ್ಬುತವಾದ ನಟಿಸಿದ್ಧಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.