Asianet Suvarna News Asianet Suvarna News

ಕುತೂಹಲ ಕೆರಳಿಸಿರುವ ಪಿಂಕಿ ಟೀ-ಶರ್ಟ್

ಮುಂಬೈ (ಅ.10): ಬಾಲಿವುಡ್ ಬಹು ಬೇಡಿಕೆಯ ನಟಿ, ಬೆಡಗಿ ಪ್ರಿಯಾಂಕ ಚೋಪ್ರಾ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಸಾಮಾಜಿಕ ಮಾದ್ಯಮದಲ್ಲಿ ಸಾಕಷ್ಟು ಸುದ್ಧಿಯಾಗಿದ್ದಾರೆ.

Priyanka Chopra Immigrant Refugee T Shirt Pushes Big Buttons

ಮುಂಬೈ (ಅ.10): ಬಾಲಿವುಡ್ ಬಹು ಬೇಡಿಕೆಯ ನಟಿ, ಬೆಡಗಿ ಪ್ರಿಯಾಂಕ ಚೋಪ್ರಾ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಸಾಮಾಜಿಕ ಮಾದ್ಯಮದಲ್ಲಿ ಸಾಕಷ್ಟು ಸುದ್ಧಿಯಾಗಿದ್ದಾರೆ.

ಕಾಂಡ್ ನಾಸ್ಟ್ ಟ್ರಾವೆಲರ್ ಎನ್ನುವ ಮ್ಯಾಗಜಿನ್ ನ 6 ನೇ ಆ್ಯನಿವರ್ಸರಿ ಪ್ರಯುಕ್ತ ಮುಖಪುಟಕ್ಕೆ ಟೀ ಶರ್ಟ್ ತೊಟ್ಟು ಪೋಸ್ ನೀಡಿದ್ದಾರೆ. ಅರೇ! ಇದರಲ್ಲೇನು ವಿಶೇಷ ಅಂತಿರಾ? ವಿಶೇಷ ಇರುವುದು ಟೀ-ಶರ್ಟ್  ತೊಟ್ಟಿರುವುದರಲ್ಲಲ್ಲ. ಆ ಶರ್ಟ್ ಮೇಲೆ ಬರೆದುಕೊಂಡಿರುವ ಸಾಲುಗಳಲ್ಲಿ. ‘ರೆಫ್ಯೂಜಿ, ಇಮ್ಮೈಗ್ರೆಂಟ್, ಔಟ್ ಸೈಡರ್ ಅಂಡ್ ಟ್ರಾವೆಲರ್’ ಎಂದು ಬರೆದುಕೊಂಡಿದ್ದು ಕುತೂಹಲ ಕೆರಳಿಸಿದೆ.

ಕಡೆಯ ಸಾಲು ಪಿಂಕಿ ಟ್ರಾವೆಲ್ ಪ್ರಿಯೆ ಎನ್ನುವುದನ್ನು ಹೇಳುತ್ತಿದೆ. ಇದನ್ನು ಪಿಂಕಿ ಕೂಡಾ ಒಪ್ಪಿಕೊಂಡಿದ್ದಾಳೆ.

 

Follow Us:
Download App:
  • android
  • ios