ಜೋಧ್‌ಪುರ (ಡಿ.02): ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಆಕೆಯ ಬಹುದಿನಗಳ ಸ್ನೇಹಿತ ನಿಕ್‌ ಜೋನ್ಸ್‌ ಅವರು ಕ್ಯಾಥೋಲಿಕ್‌ ಕ್ರೈಸ್ತ ಧರ್ಮದ ಸಂಪ್ರದಾಯದ ಪ್ರಕಾರ ಇಲ್ಲಿನ ಉಮೇದ್‌ ಭವನ ಪ್ಯಾಲೇಸ್‌ನಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟರು.

ಯಶ್ ರಾಧಿಕಾ ಮನೆಗೆ ಲಕ್ಷ್ಮಿಯ ಆಗಮನ: ಹೆಣ್ಮಗುವಿನ ತಂದೆಯಾದ 'ರಾಕಿಂಗ್ ಸ್ಟಾರ್'

ನಿಕ್‌ ಜೋನ್ಸ್‌ ಅವರ ಕ್ರೈಸ್ತ ಧರ್ಮ ಸಂಪ್ರದಾಯದ ಪ್ರಕಾರ ಈ ನವ ಜೋಡಿಯು ಪರಸ್ಪರ ಉಂಗುರ ತೊಡಿಸುವ ಮೂಲಕ ವಿವಾಹವಾಯಿತು. ಈ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಮತ್ತು ಜೋನ್ಸ್‌ ಅವರು ರಾಲ್‌್ಫ ಲಾರೆನ್‌ ವಿನ್ಯಾಸಗೊಳಿಸಿದ್ದ ಉಡುಗೆಗಳನ್ನು ತೊಟ್ಟು ಮಿಂಚಿದರು. ಇನ್ನು ಭಾನುವಾರ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹದ ಮಹೋತ್ಸವ ನೆರವೇರಲಿದೆ.