ಬೆಂಗಳೂರು(ಅ.12): ಮತ್ತೊಮ್ಮೆ ನಗುವಿನ ಅಲೆಯಲ್ಲಿ ತೆಲಿಸಲು ಬರುತ್ತಿದ್ದಾರೆ ನಟ ಶರಣ್ ನಟರಾಜ ಸರ್ವಿಸ್'ನಲ್ಲಿ. ಚಿತ್ರ ತೆರೆಗೆ ಬರಲು ಸಿದ್ಧಗೊಂಡಿದ್ದು, ಸದ್ಯ ಚಿತ್ರ ಟೀಸರ್ ಬಿಡುಗಡೆಯಾಗಿದೆ. 

ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಶರಣ್ ಗೆ ನಾಯಕಿಯಾಗಿ ಮಯೂರಿ ಕಾಣಿಸಿಕೊಂಡಿದ್ದು, ಸಾಂಗ್ ಗಳಿಂದ ಗಮನ ಸೆಳೆದಿದ್ದ ಚಿತ್ರ ಈಗ ಟೀಸರ್ ಮೂಲಕ ಸಖತ್ ಸದ್ದು ಮಾಡುತ್ತಿದೆ.