ಬೆಂಗಳೂರು (ಜು. 21): ನಾಗರಹಾವು ಸಿನಿಮಾ ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ಜನ ಥಿಯೇಟರ್’ಗೆ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡ್ತಾ ಇದ್ದಾರೆ. ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ವಿಷ್ಣುವರ್ಧನ್, ಆರತಿ ಅಭಿನಯದ ನಾಗರಹಾವು ಚಿತ್ರ ನಾನಾ ಕಾರಣಗಳಿಂದ ಸದ್ದು ಮಾಡಿತ್ತು.

ಈ ಚಿತ್ರದ ‘ಹಾವಿನ ದ್ವೇಷ ಹನ್ನೆರಡು ವರುಷ....ಹಾಡನ್ನು ಮರೆಯಲು ಸಾಧ್ಯವೇ ಇಲ್ಲ. ಈ ಹಾಡು ಹಿಂದಿಯಲ್ಲೂ ಇದೆ ಎಂದು ಎಷ್ಟು ಜನರಿಗೆ ಗೊತ್ತು? ಇಲ್ಲಿದೆ ಹಿಂದಿ ಹಾಡು ಕೇಳಿ ಎಂಜಾಯ್ ಮಾಡಿ!  

 

"