ಡಿ.16 ಸೆಹ್ವಾಗ್ ಪತ್ನಿ ಆರತಿ ಸೆಹ್ವಾಗ್ ಬರ್ಥ್ ಡೇ.. ಹಾಗಾಗಿ ತಮ್ಮ ಮುದ್ದಿನ ಮಡದಿಗೆ ಸೆಹ್ವಾಗ್ ಟ್ವೀಟ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಸೆಲಿಬ್ರಿಟಿಗಳ ಹುಟ್ಟುಹಬ್ಬಕ್ಕೆ ವಿಶೇಷ ಹಾಗೂ ವಿಚಿತ್ರವಾಗಿ ಟ್ವೀಟ್ ಮಾಡುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದರೆ ಅದು ಹೇಗಿರಬಹುದು?

ಇದಕ್ಕೆ ಇಂದು ಉತ್ತರ ಸಿಕ್ಕಿದೆ. ಡಿ.16 ಸೆಹ್ವಾಗ್ ಪತ್ನಿ ಆರತಿ ಸೆಹ್ವಾಗ್ ಬರ್ಥ್ ಡೇ.. ಹಾಗಾಗಿ ತಮ್ಮ ಮುದ್ದಿನ ಮಡದಿಗೆ ಸೆಹ್ವಾಗ್ ಟ್ವೀಟ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಷ್ಟಕ್ಕೂ ಸೆಹ್ವಾಗ್ ಮಾಡಿದ ಟ್ವೀಟ್'ನಲ್ಲಿ ಅಂತದ್ದೇನಿದೆ ಅಂತಿರಾ... ಇಲ್ಲಿದೆ ನೋಡಿ ಅವರ ಟ್ವೀಟ್...

Scroll to load tweet…