ಬಾಲಿವುಡ್ ಖ್ಯಾತ ಗಾಯಕ ಅನು ಮಲ್ಲಿಕ್ ತನ್ನ ಧ್ವನಿಯಿಂದ ಡೊದ್ದ ಮಟ್ಟದ ಅಲೆಯನ್ನೇ ಸೃಷ್ಟಿಸಿದ್ದರು. ಅವರ ಮೇಲಾದ ಮೀಟೂ ಆರೋಪದಿಂದ ರಿಯಾಲಿಟಿ ಶೋಯಿಂದ ದೂರ ಉಳಿದರು.

 

ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ಖ್ಯಾತ ರಿಯಾಲಿಟಿ ಶೋ ‘ಇಂಡಿಯನ್ ಐಡಲ್’ ಶುರು ಆದ ದಿನಗಳಿಂದಲೂ ತನ್ನದೇ ಶೈಲಿಯಲ್ಲಿ ನಿರೂಪಣೆ ಮಾಡಿಕೊಂಡು ಕಾರ್ಯಕ್ರಮವನ್ನು ಹುಮ್ಮಸ್ಸಿನಿಂದ ನೋಡಿಕೊಳ್ಳುತ್ತಿದ್ದರು. ಆದರೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ನಾಲ್ಕು ಗಾಯಕಿಯರು ಅನು ಮಲ್ಲಿಕ್ ಮೇಲೆ ಮೀಟೂ ಆರೋಪ ಮಾಡಿದ್ದರು. ಈ ಘಟನೆಯಿಂದ ಬೇಸತ್ತ ಗಾಯಕ ಕಾರ್ಯಕ್ರಮದಿಂದ ದೂರ ಉಳಿದರು.

ಕೈ ಎತ್ತಿ ಪೋಸ್ ಕೊಟ್ಟ ಮಲೈಕಾಗೆ ಕಾಡಿದ ಕಂಕುಳ ಕೂದಲು

ಈ ಬಾರಿ ಇಂಡಿಯನ್ ಐಡಲ್ ಕಾರ್ಯಕ್ರಮ ಮತ್ತೊಂದು ಸೀಸನ್ ಶುರು ಮಾಡುತ್ತಿದ್ದು ಅದಕ್ಕೆ ಅನು ಮಲ್ಲಿಕೇ ತೀರ್ಪುಗಾರರಾಗಿ ವಾಪಸ್ ಬಂದಿದ್ದಾರೆ.