ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹ ಪತ್ರಕರ್ತೆಯಾಗಲು ಹೊರಟಿದ್ದಾರೆ. ಅರೇ..ಇದೇನಿದು ಬಾಲಿವುಡ್ ಗೆ ಗುಡ್ ಬೈ ಹೇಳಲಿದ್ದಾರಾ ಅಂತ ಅಚ್ಚರಿಪಡಬೇಡಿ. ಪತ್ರಕರ್ತರ ಪಾತ್ರವನ್ನು ನಿರೂಪಿಸುವ, ಹಾರ್ಡ್ ಜರ್ನಲಿಸಂನ ನಿರೂಪಿಸುವ ಚಿತ್ರವೊಂದನ್ನು ಮಾಡಲಿದ್ದಾರಂತೆ!

ಮುಂಬೈ (ಮಾ.07): ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹ ಪತ್ರಕರ್ತೆಯಾಗಲು ಹೊರಟಿದ್ದಾರೆ. ಅರೇ..ಇದೇನಿದು ಬಾಲಿವುಡ್ ಗೆ ಗುಡ್ ಬೈ ಹೇಳಲಿದ್ದಾರಾ ಅಂತ ಅಚ್ಚರಿಪಡಬೇಡಿ. ಪತ್ರಕರ್ತರ ಪಾತ್ರವನ್ನು ನಿರೂಪಿಸುವ, ಹಾರ್ಡ್ ಜರ್ನಲಿಸಂನ ನಿರೂಪಿಸುವ ಚಿತ್ರವೊಂದನ್ನು ಮಾಡಲಿದ್ದಾರಂತೆ! ಅಂದಹಾಗೆ ಚಿತ್ರದ ಹೆಸರು ನೂರ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಚಿತ್ರದ ಟ್ರೆಲರನ್ನು ಸೋನಾಕ್ಷಿ ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದು, ನಟಿಯೊಬ್ಬಳಿಗೆ ಇದು ಆಸಕ್ತಿದಾಯಕ ಪಾತ್ರವಾಗಿದೆ ಎಂದು ಹೇಳಿದ್ದಾರೆ. ಅದೇನಿದೆ ಅಂತ ತಿಳ್ಕೋಳೋಕೆ ನೋಡಿ ಈ ಟ್ರೇಲರ್.

Scroll to load tweet…