ಶ್ರುತಿ ಹರಿಹರನ್ ಮೀ ಟೂ ಆರೋಪದ ನಂತರ ಒಂದಿಷ್ಟು ವಿಚಾರಗಳು, ಪ್ರಶ್ನೆಗಳು ತಲೆ ಎತ್ತಿದೆ. ಈ ನಡುವೆ Rapid ರಶ್ಮಿ ಜತೆ ರೇಡಿಯೋ ಶೋ ವೊಂದರಲ್ಲಿ ಮಾತನಾಡಿದ್ದ ವಿಚಾರವೂ ದೊಡ್ಡ ಸುದ್ದಿಯಾಗುತ್ತಿದೆ. ಜತೆಗೆ  ಆ ಆಡಿಯೋ ಕ್ಲಿಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.  

Rapid ರಶ್ಮಿ ಅವರು ಶ್ರುತಿ ಹರಿಹರನ್ ಅವರ ಜತೆ ಮಾತನಾಡುತ್ತ ನಿಮ್ಮ ಸೆಕ್ಸ್ ಲೈಫ್ ಬಗ್ಗೆ ಹೇಳಿ ಎನ್ನುತ್ತಾರೆ. ನಿಮ್ಮ ಬೆಸ್ಟ್ ಪೋಜಿಶನ್ ಯಾವುದು ಎಂದು ಪ್ರಶ್ನೆ ಮಾಡುತ್ತರೆ. ಅದಕ್ಕೆ ಶ್ರುತಿ ಡಿಫೇಂಡ್ಸ್ ಅಪಾನ್ ಮ್ಯಾನ್’.. ಎನ್ನುವ ಉತ್ತರ ಬೋಲ್ಡ್ ಆಗಿಯೇ ನೀಡುತ್ತಾರೆ. ಇದಾದ ಮೇಲೆ ಎಷ್ಟು ದಿನಕ್ಕೊಮ್ಮೆ ಸೆಕ್ಸ್ ಎಂದು ರಶ್ಮಿ ಕೇಳಿದಾಗ.. ನಗುತ್ತಲೆ ಅನಿಯಮಿತ ಎಂದು ಶ್ರುತಿ ಹೇಳುತ್ತಾರೆ!

ಸ್ಯಾಂಡಲ್ ವುಡ್ ಸ್ಟಾರ್ ನಟನ ಕರಾಳ ಮುಖ ಬಿಚ್ಚಿಟ್ಟ ಶ್ರುತಿ ಹರಿಹರನ್

ಬೋಲ್ಡ್ ಆಗಿ ಮಾತನಾಡಿರುವ ಶ್ರುತಿಯವರ ಧೈರ್ಯ ಮೆಚ್ಚಿಕೊಳ್ಳಲೇಬೇಕು. ಇದೀಗ ಅರ್ಜುನ್ ಸರ್ಜಾ ಮೇಲೆ ಮಾಡಿರುವ ಆರೋಪ ಸಹ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಒಬ್ಬ ಹುಡುಗ ಅಥವಾ ನಟ ಹೀಗೆ ಮುಕ್ತವಾಗಿ ಮಾತನಾಡಿದ್ದರೆ ಈ ಸಮಾಜ ಮೆಚ್ಚಿಕೊಳ್ಳುತ್ತಿತ್ತೆ? ಎಂಬ ಪ್ರಶ್ನೆ ಕೂಡ ಕೇಳುತ್ತಿದ್ದಾರೆ.

ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರುತಿ ಅವರಿಗೆ ಆ ಕ್ಲಿಪಿಂಗ್ ಕುರಿತಾಗಿಯೂ ಪ್ರಶ್ನೆ ಎಸೆಯಲಾಯಿತು. ಮೊದಲಿಗೆ ಕ್ಲಿಪಿಂಗ್ ಬಗ್ಗೆ ಗೊತ್ತೆ ಇಲ್ಲ ಶ್ರುತಿ ನಂತರ ಆ ರೀತಿಯಾಗಿ ಮಾತನಾಡಿದ್ದರೆ ಕ್ಷಮೆ ಕೇಳುತ್ತೇನೆ ಎಂದರು.