ಜರ್ಮನಿಯಲ್ಲಿ ಮಿಂಚಿದ 'ಅಶ್ವಿನಿ ನಕ್ಷತ್ರ'

First Published 3, Aug 2018, 12:33 PM IST

ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ತೆರೆಗೆ ಬಂದವರು.

ಇಂಡಸ್ಟ್ರಿಯಲ್ಲಿ 4 ವರ್ಷ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ

ಮೊದಲ ಕನ್ನಡ ಚಿತ್ರ 'ಕೃಷ್ಣ ಲೀಲಾ' 100 ದಿನ ಪೂರೈಸಿದೆ

ಜುಲೈ 11ರಂದು ಪ್ಯಾರಿಸ್‌ನಲ್ಲಿ 23 ವರ್ಷದ ಬರ್ತ್ ಡೇ ಸೆಲಬ್ರೇಷನ್ ಮಾಡಿಕೊಂಡಿದ್ದಾರೆ.

ಶಾಪಿಂಗ್ ಇಷ್ಟಪಡೋ ಮಯೂರಿ ಜರ್ಮನಿ ಪ್ರವಾಸದಲ್ಲೂ ಏನು ಬೇಕೋ ಅದನ್ನು ಕೊಂಡಿದ್ದಾರೆ.

ಹುಬ್ಬಳ್ಳಿ ಹುಡುಗಿ ಮಯೂರಿ ಶುದ್ಧ ಸಸ್ಯಹಾರಿ

ಹುಬ್ಬಳ್ಳಿ ಹುಡುಗಿ ಮಯೂರಿ ಶುದ್ಧ ಸಸ್ಯಹಾರಿ

ಜರ್ಮನಿಯಲ್ಲಿ ಬೊಂಬೆ, ಚಾಕೊಲೇಟ್, ಬ್ಯೂಟಿ ಕಿಟ್ ಮತ್ತು ವೈನ್ ಕೊಂಡಿದ್ದಾರಂತೆ

Girl not sin' ಇಂಗ್ಲಿಷ್ ಹಾಡಿನಲ್ಲಿಯೂ ಮಿಂಚಿದ್ದಾರೆ. ಸಮಾಜದಲ್ಲಿ ಹೆಣ್ಣಿನ ಜೀವನ ಹಾಗೂ ಅದನ್ನು ರೂಪಿಸಿಕೊಳ್ಳುವ ರೀತಿ ಬಗ್ಗೆ ಹೇಳೋ ಹಾಡಿದು

ಶಿವರಾಜಕುಮಾರ್ ಜೊತೆ 'ರುಸ್ತುಮ್' ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ

ಜಗತ್ತನ್ನು ಒಂದು ಸುತ್ತು ಸುತ್ತಬೇಕು ಎಂದು ಆಸೆ ಅವರದ್ದು

ಕರಿಯಾ- 2 ಚಿತ್ರದಲ್ಲಿ ಮೊದಲ ಬಾರಿಗಿ ಹಿನ್ನೆಲೆ ಗಾಯಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ

ಈ ಕಲಾವಿದೆಗೆ ಪತ್ರಕರ್ತೆ ಆಗೋ ಕನಸಿತ್ತಂತೆ

ಈ ಕಲಾವಿದೆಗೆ ಪತ್ರಕರ್ತೆ ಆಗೋ ಕನಸಿತ್ತಂತೆ

loader