ಆ.19 ನಟಿ ಕಾವ್ಯಾ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ನಟ ದಿಲೀಪ್ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಾಜಿ ಪತ್ನಿ ಮಂಜುವಾರಿಯರ್ ಪುತ್ರಿಯಾದ ಮೀನಾಕ್ಷಿಗೆ ಇದೀಗ ಪುಟ್ಟ ಸಹೋದರಿ ಆಗಮಿಸಿದಂತಾಗಿದೆ. 

ಈ ಹಿಂದೆ ಖ್ಯಾತ ನಟಿ ನಟಿಗೆ ಲೈಂಗಿಕ ಕಿರಿಕುಳ ಪ್ರಕರಣದಲ್ಲಿ ದಿಲೀಪ್ ಜೈಲು ಸೇರಿ, ಜಾಮೀನಿನ ಮೂಲಕ ಹೊರಬಂದಿದ್ದರು.  ನಟಿ ಕಾವ್ಯಾ ಹಿಂದೆ ನಿಲಾಶ್ ಚಂದ್ರ ಜೊತೆ 2011ರಲ್ಲಿ ವಿವಾಹವಾಗಿ,  ಬಳಿಕ ವಿಚ್ಛೇದನ ಪಡೆದು 2016ರಲ್ಲಿ ದಿಲೀಪ್ ಜೊತೆಗೆ ಸಪ್ತಪದಿ ತುಳಿದಿದ್ದರು.