ಮುಂಬೈ[ಜ.20]  ಅರ್ಜುನ್ ಕಪೂರ್‌ ಅವರೊಂದಿಗೆ ಸುತ್ತಾಡುತ್ತಿದ್ದಾರೆ ಎಂಬ ಗುಸು ಗುಸು ಶುರುವಾಗಿದೆ.  ಆದರೆ ಸೋಶಿಯಲ್ ಮೀಡಿಯಾದಲ್ಲಿ ಅರೋರಾ ಚರ್ಚೆಗೆ ಗುರಿಯಾಗಿದ್ದಾರೆ.

ಒಂದು ಕಾಲದ ಸೂಪರ್ ಹಿಟ್ ಗೀತೆ ‘ಚೈಯಾ ಚೈಯಾ’ದ ಫೋಟೋ ಒಂದು ಕಡೆ ಇತ್ತೀಚಿನ ಫೋಟೋ ಒಂದು ಕಡೆ ಹಾಕಿ ಶೇರ್ ಮಾಡಿದ್ದಾರೆ. ಆದರೆ 10 ವರ್ಷದ ಚಾಲೆಂಜ್ ಬದಲು ಇದು 20 ವರ್ಷದ ಚಾಲೆಂಜ್ ಆಗಿದೆ.

ಖಾನ್ ಕಿತ್ತೆಸೆದ ಮಲೈಕಾ: ಪದಕಕ್ಕೆ ಅರ್ಜುನ್ ಅಧಿಕೃತ ಎಂಟ್ರಿ!

ಮಲೈಕಾ ಕನ್‌ಪ್ಯೂಸ್ ಮಾಡಿಕೊಂಡಿದ್ದಾರೋ ಅದೂ ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಆದಿಯಾಗಿ ಬಗೆ ಬಗೆ ಕಮೆಂಟ್ ಹಾಕಿದ್ದಾರೆ.

 
 
 
 
 
 
 
 
 
 
 
 
 

My #20yearchallenge.... been an amazing last 20yrs,look forward to the next 20yrs

A post shared by Malaika Arora (@malaikaaroraofficial) on Jan 17, 2019 at 10:44pm PST