ಕಿನ್ನರಿ ಧಾರಾವಾಹಿ ನಟ ಕಿರಣ್ ರಾಜ್ ವಿಚಾರಣೆ

entertainment | Tuesday, April 3rd, 2018
Suvarna Web Desk
Highlights

ಕಿನ್ನರಿ ಧಾರಾವಾಹಿ ನಾಯಕ ನಟ ಕಿರಣ್ ರಾಜ್’ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ

ಬೆಂಗಳೂರು : ಕಿನ್ನರಿ ಧಾರಾವಾಹಿ ನಾಯಕ ನಟ ಕಿರಣ್ ರಾಜ್’ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.  ಅವರ ವಿರುದ್ಧ ಮುಂಬೈ ಮಾಡೆಲ್ ದೂರು ದಾಖಲಿಸಿದ್ದರು.   ನಟ ಕಿರಣ್​ ರಾಜ್​ ವಿರುದ್ಧ ಮುಂಬೈನಲ್ಲಿ FIR ದಾಖಲು ಮಾಡಲಾಗಿತ್ತು. 

ಕಿರಣ್​ ರಾಜ್​ ವಿರುದ್ಧ ಮಾಡೆಲ್​ ಯಾಸ್ಮಿನ್​ ಎಂಬಾಕೆ ಕಿರಣ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ದೂರು ದಾಖಲು ಮಾಡಲಿದ್ದರು. ದೈಹಿಕ ಹಲ್ಲೆ ನಡೆಸಿರುವುದಾಗಿ ಕಿರಣ್​ ವಿರುದ್ಧ ದೂರು ದಾಖಲಾಗಿದ್ದು, ಯಾಸ್ಮಿನ್​ ವಿರುದ್ಧ ಕಿರಣ್ ಕೂಡ ಪ್ರತಿದೂರು ದಾಖಲಿಸಿದ್ದಾರೆ.  ಆರ್.ಆರ್. ನಗರ ಠಾಣೆಯಲ್ಲಿ ಕಿರಣ್​ ರಾಜ್​ ದೂರು ನೀಡಿದ್ದಾರೆ.  ಕಿನ್ನರಿ ಸೀರಿಯಲ್​ನಲ್ಲಿ ಕಿರಣ್ ರಾಜ್  ನಕುಲ್​ ಪಾತ್ರ ಮಾಡುತ್ತಿದ್ದಾರೆ.

Comments 0
Add Comment

  Related Posts

  Government honour sought for demised ex solder

  video | Monday, April 9th, 2018

  Customs Officer Seize Gold

  video | Saturday, April 7th, 2018

  NA Harris Meets CM Siddaramaiah Ahead of Finalizing Tickets

  video | Thursday, April 12th, 2018
  Suvarna Web Desk