ಕಿಂಗ್ ಖಾನ್ ಮನೆ ಮನ್ನತ್ ಮುಂದೆ ನಿನ್ನೆ ಮುಂಜಾನೆಯಿಂದಲೇ ಬಿಡು ಬಿಟ್ಟಿದ್ದ ಅಭಿಮಾನಿಗಳ ಮುಂದೆ ಬಂದ ಶಾರುಖ್ ಮನ್ನತ್ ಮೇಲಿನಿಂದಲೇ ಕೈ ಬೀಸಿ, ಮುತ್ತಿಟ್ಟು ಧನ್ಯವಾದ ಅರ್ಪಿಸಿದ್ದಾರೆ.

ಮುಂಬೈ(ನ.03): 51ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಕಿಂಗ್ ಖಾನ್ ಶಾರುಕ್ ಖಾನ್ ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ನಿಮ್ಮ ಪ್ರೀತಿ ಕಾಳಜಿಗೆ ಚಿರಋಣಿ ಎಂದಿದ್ದಾರೆ.

ಕಿಂಗ್ ಖಾನ್ ಮನೆ ಮನ್ನತ್ ಮುಂದೆ ನಿನ್ನೆ ಮುಂಜಾನೆಯಿಂದಲೇ ಬಿಡು ಬಿಟ್ಟಿದ್ದ ಅಭಿಮಾನಿಗಳ ಮುಂದೆ ಬಂದ ಶಾರುಖ್ ಮನ್ನತ್ ಮೇಲಿನಿಂದಲೇ ಕೈ ಬೀಸಿ, ಮುತ್ತಿಟ್ಟು ಧನ್ಯವಾದ ಅರ್ಪಿಸಿದ್ದಾರೆ. ಅದನ್ನೇ ವಿಡಿಯೋ ಮಾಡಿ ತಮ್ಮ ಟ್ವೀಟರ್ ನಲ್ಲಿಯೂ ಹಾಕಿಕೊಂಡಿದ್ದಾರೆ.