ಬಾಲಿವುಡ್ ಬ್ಯಾಡ್ ಸಲ್ಮಾನ್ ಭಾಯ್‌ಗೆ ಹುಟ್ಟುಹಬ್ಬದ ಸಂಭ್ರಮ | ಸಲ್ಲುಗೆ ವಿಶ್ ಮಾಡಿದ ಕಿಚ್ಚ ಸುದೀಪ್
ಬೆಂಗಳೂರು (ಡಿ.27): ಬಾಲಿವುಡ್ ನಟ ಸಲ್ಮಾನ್ ಖಾನ್ ಇಂದು 53 ಜನ್ಮದಿನಕ್ಕೆ ಕಾಲಿಟ್ಟಿದ್ದಾರೆ. ಸ್ನೇಹಿತರು, ಹಾಗೂ ಫ್ಯಾನ್ಸ್ ಗಳ ಜೊತೆ ಸೆಲಬ್ರೇಟ್ ಮಾಡಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಸಲ್ಲು ಭಾಯ್ ಗೆ ವಿಶ್ ಮಾಡಿದ್ದಾರೆ.
Scroll to load tweet…
ಕಿಚ್ಚ ಸುದೀಪ್ ಕೂಡಾ ಸಲ್ಲುಭಾಯ್ ಗೆ ವಿಶ್ ಮಾಡಿದ್ದಾರೆ. ಸಲ್ಮಾನ್ ಸರ್, ಭಗವಂತ ನಿಮಗೆ ಆಯುಷ್ಯ, ಆರೋಗ್ಯ ಕರುಣಿಸಲಿ. ಯಾವಾಗಲೂ ಖುಷಿಯಾಗಿರಿ ಎಂದು ಟ್ವೀಟಿಸಿದ್ದಾರೆ.
