ಬಾರೀ ಟ್ರೆಂಡಾಗುತ್ತಿದೆ ಕೆಜಿಎಫ್ | ವಿದೇಶದಲ್ಲೂ ಸದ್ದು ಮಾಡುತ್ತಿದೆ ಕೆಜಿಎಫ್ | ಕೆಜಿಎಫ್ ಟ್ರೇಲರ್ ನೋಡಿ ಮೆಚ್ಚಿಕೊಂಡ ವಿದೇಶಿಗರು
ಬೆಂಗಳೂರು (ನ. 16): ಯಶ್ ಅಭಿನಯದ ಕೆಜಿಎಫ್ ಸಿನಿಮಾ ರಂಗದಲ್ಲಿ ಭಾರೀ ಕ್ರಾಂತಿಯನ್ನೇ ಮಾಡಿದೆ. ಕನ್ನಡ ಚಿತ್ರವೊಂದು ಏಕಕಾಲಕ್ಕೆ ಐದು ಭಾಷೆಗಳಲ್ಲಿ ರಿಲೀಸಾಗುವುದರ ಮೂಲಕ ಗಮನ ಸೆಳೆದಿದೆ. ಕೆಜಿಎಫ್ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ರಿಲೀಸಾಗಿದ್ದು ಧೂಳೆಬ್ಬಿಸುತ್ತಿದೆ. ಕೋಟ್ಯಾಂತರ ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಪರೋಕ್ಷವಾಗಿ ಡಬ್ಬಿಂಗ್ ಪರ ನಿಂತ ಯಶ್
ಕೇವಲ ಭಾರತೀಯರು ಮಾತ್ರವಲ್ಲ, ಪಾಕಿಸ್ತಾನ, ಅಮೆರಿಕಾ ಸೇರಿದಂತೆ ಹಲವು ಕಡೆಯಿಂದ ಕೆಜಿಎಫ್ ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಭಾಷೆ ಅರ್ಥವಾಗದಿದ್ದರೂ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ.
