ಬಾಲಿವುಡ್ ನಟಿ ಕತ್ರಿನಾ ಕೈಫ್ ಮದುಮಗಳಾಗಿ ಕಂಗೊಳಿಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಹೊಸ ನಾಯಕನ ಜೊತೆ ರಶ್ಮಿಕಾ ರೊಮ್ಯಾನ್ಸ್?

ಅರೇ! ಹೌದಾ ಹುಡುಗ ಯಾರೆಂದು ವಿಚಾರಿಸಬೇಡಿ! ‘ಭಾರತ್’ ಚಿತ್ರದಲ್ಲಿ ಕತ್ರಿನಾ ಮದುಮಗಳಾಗಿ ಮಿಂಚಿದ್ದಾರೆ. ಭಾರತ್ ಶೂಟಿಂಗ್ ವೇಳೆ ತೆಗೆದ ಈ ಫೋಟೋ ವೈರಲ್ ಆಗುತ್ತಿದೆ. 

 

ಚಿತ್ರದಲ್ಲಿ ಸಲ್ಮಾನ್ ರನ್ನು ಮದುವೆಯಾಗಲು ಕತ್ರಿನಾ ಕ್ಯಾಥೋಲಿಕ್ ಬ್ರೈಡೆಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತ ವರ್ಣದ ಗೌನ್ ನಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ. 

ಈ ಗೌನನ್ನು ಸಲ್ಮಾನ್ ಖಾನ್ ಡಿಸೈನರ್ ಎಶೇಲೆ ರೆಬೆಲೋ ಡಿಸೈನ್ ಮಾಡಿದ್ದಾರೆ.