10:18 PM (IST) May 06

'ಕನ್ಯತ್ವ ಮಾರಾಟಕ್ಕಿದೆ' ಜಾಹೀರಾತು: ಖರೀದಿಗೆ ಶ್ರೀಮಂತರ ದೌಡು! 18 ಕೋಟಿಗೆ ನಟನ ಪಾಲು...

ಇಂಗ್ಲೆಂಡ್‌ನ 22 ವರ್ಷದ ವಿದ್ಯಾರ್ಥಿನಿ ಆನ್‌ಲೈನ್ ಹರಾಜಿನಲ್ಲಿ ತನ್ನ ಕನ್ಯತ್ವವನ್ನು 18 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಈ ಹರಾಜಿನಲ್ಲಿ ಹಾಲಿವುಡ್ ನಟ, ರಾಜಕಾರಣಿಗಳು ಮತ್ತು ಉದ್ಯಮಿಗಳು ಭಾಗವಹಿಸಿದ್ದರು.

ಪೂರ್ತಿ ಓದಿ
05:13 PM (IST) May 06

₹835 ಕೋಟಿ ಬಜೆಟ್‌ ರಾಮಾಯಣದಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಸಂಭಾವನೆ ಎಷ್ಟು?

ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಒಂದಾದ ರಾಮಾಯಣ ಚಿತ್ರಕ್ಕೆ 835 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಯಾರು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ? ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಸೇರಿ ವಿವಿಧ ನಟರಿಗೆ ಎಷ್ಟು ಸಂಭಾವನೆ ನೀಡಲಾಗುತ್ತಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..

ಪೂರ್ತಿ ಓದಿ
12:55 PM (IST) May 06

ಅಣ್ಣ ಜಿಂಕೆ ತಂಗಿ ಜಿಂಕೆ, ಭಾವ ಜಿಂಕೆ ಎಲ್ಲಿ? ತ್ರಿವಿಕ್ರಮ ಮಿಸ್ ಮಾಡಿಕೊಳ್ತಿದ್ದಾರೆ ಫ್ಯಾನ್ಸ್

ಬಿಗ್ ಬಾಸ್ ಸ್ಪರ್ಧಿಗಳಾದ ಧನರಾಜ್ ಮತ್ತು ಭವ್ಯಾ ಗೌಡ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೋಕ್ಕೆ ಲೈಕ್ ನೀಡಿದ ಫ್ಯಾನ್ಸ್ ಒಂದೇ ಪ್ರಶ್ನೆ ಕೇಳ್ತಿದ್ದಾರೆ. 

ಪೂರ್ತಿ ಓದಿ
11:36 AM (IST) May 06

ಮೆಟ್ ಗಾಲಾದಲ್ಲಿ ಶಾರುಖ್ ಖಾನ್ ಅನಿರೀಕ್ಷಿತ ಘಟನೆ, ನೀವು ಯಾರೆಂದು ಕೇಳಿದ ಪತ್ರಕರ್ತ!

ಮೆಟ್ ಗಾಲಾದಲ್ಲಿ ಶಾರುಖ್ ಖಾನ್ ಮೊದಲ ಭಾರತೀಯ ನಟರಾಗಿ ಭಾಗವಹಿಸಿದರು. ಆದರೆ, ಪತ್ರಕರ್ತರೊಬ್ಬರು 'ಯಾರು ನೀವು' ಎಂದು ಕೇಳಿದ್ದು ಅಚ್ಚರಿ ಮೂಡಿಸಿತು. ಶಾರುಖ್ ಅವರ ಸರಳ ಉತ್ತರ ಮತ್ತು ಸಬ್ಯಸಾಚಿ ವಿನ್ಯಾಸದ ಉಡುಗೆ ಎಲ್ಲರ ಗಮನ ಸೆಳೆಯಿತು.

ಪೂರ್ತಿ ಓದಿ