ಮೂಲತಃ ಕರ್ನಾಟಕದವರಾದ ಕಾರಣ ಪ್ರಾರಂಭದ ಸಿನಿಮಾ ಜೀವನ ಕಂಡಿಕೊಂಡಿದ್ದು ಕನ್ನಡದಲ್ಲಿ.
ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ರಾಜಕೀಯಕ್ಕೆ ಬರುವ ಮುನ್ನ ತಮಿಳು ಸಿನಿಮಾಗಳಲ್ಲಿ ಉತ್ತುಂಗ ಶಿಖರಕ್ಕೇರಿದ್ದರು. ಮೂಲತಃ ಕರ್ನಾಟಕದವರಾದ ಕಾರಣ ಪ್ರಾರಂಭದ ಸಿನಿಮಾ ಜೀವನ ಕಂಡಿಕೊಂಡಿದ್ದು ಕನ್ನಡದಲ್ಲಿ.
ಕನ್ನಡದಲ್ಲಿ ಅಭಿನಯಿಸಿದ ಸಿನಿಮಾಗಳು
1) ಶ್ರೀಶೈಲ ಮಹಾತ್ಮೆ - 1961
2) ಮನೆ ಅಳಿಯ -1964
3) ಚಿನ್ನದ ಗೊಂಬೆ -1964
4) ಮಾವನ ಮಗಳು-1965
5) ನನ್ನ ಕರ್ತವ್ಯ - 1965
6) ಬದುಕುವ ದಾರಿ - 1966
