ಕೆಜಿಎಫ್ ನಟಿ ಶ್ರೀನಿಧಿ ಬಗ್ಗೆ ನಿಮಗೇನು ಗೊತ್ತು?

First Published 22, Dec 2018, 1:41 PM

ಕುಡ್ಲ ಸುಂದರಿ ಶ್ರೀನಿಧಿ ಶೆಟ್ಟಿ ಹುಟ್ಟಿದ್ದು 21 ಅಕ್ಟೋಬರ್ 1992

5'8'' ಎತ್ತರದ ಶ್ರೀನಿಧಿಗೆ ಮಿಸ್ ಫೋಟೋಜೆನಿಕ್ ಪ್ರಶಸ್ತಿ ಸಿಕ್ಕಿದೆ

ಶ್ರೀನಿಧಿ ಭಾರತದ ಮಾಡೆಲ್ ಹಾಗೂ ಬ್ಯೂಟಿ ಪೇಜೆಂಟ್ ಟೈಟಲ್ ಬಂದಿವೆ

2016ರಲ್ಲಿ ಮಿಸ್ ಸೂಪ್ರಾ ನ್ಯಾಷನಲ್ ಇಂಡಿಯಾ ಹಾಗೂ ಮಿಸ್ ದಿವಾ ಕಿರಿಟಾವನ್ನು ತಮ್ಮದಾಗಿಸಿಕೊಂಡಿದ್ದಾರೆ

ಜೈನ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ

2012ರಲ್ಲಿ ಕ್ಲೀನ್ ಆ್ಯಂಡ್ ಕ್ಲೀಯರ್ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ

ಕೆಜಿಎಫ್ ಮೂಲಕ ಇದೀಗ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ

ವಾಸ ಮಾಡುವುದು ಶ್ರೀನಿಧಿಗೆ ತುಂಬಾ ಇಷ್ಟ

ವಾಸ ಮಾಡುವುದು ಶ್ರೀನಿಧಿಗೆ ತುಂಬಾ ಇಷ್ಟ

ಯುಎಇ, ಫ್ರಾನ್ಸ್, ಜಪಾನ್, ಸಿಂಗಾಪುರ್, ಥೈಯ್ಲಾಂಡ್, ಪೊಲ್ಯಾಂಡ್‌ಗೆ ಹೆಚ್ಚು ಭೇಟಿ ನೀಡಿದ್ದಾರಂತೆ