ಬಾಲಿವುಡ್ ಬೆಬೋ, ಜೀರೋ ಸೈಜ್ ನಟಿ ಎಂದು ಫೇಮಸ್ ಆಗಿರುವ ಕರೀನಾ ಕಪೂರ್ ಇಂದು 39 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪತಿ ಸೈಫ್ ಅಲಿ ಖಾನ್ ಕಿಸ್ ಕೊಡುವ ಮೂಲಕ ಪತ್ನಿಗೆ ವಿಶ್ ಮಾಡಿದ್ದಾರೆ. 

ಬಾಲಿವುಡ್ ಬೆಬೋ, ಜೀರೋ ಸೈಜ್ ನಟಿ ಎಂದು ಫೇಮಸ್ ಆಗಿರುವ ಕರೀನಾ ಕಪೂರ್ ಇಂದು 39 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪತಿ ಸೈಫ್ ಅಲಿ ಖಾನ್ ಕಿಸ್ ಕೊಡುವ ಮೂಲಕ ಪತ್ನಿಗೆ ವಿಶ್ ಮಾಡಿದ್ದಾರೆ. 

ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೆಟ್ ನಲ್ಲಿ ಖ್ಯಾತ ಕೊರಿಯಾಗ್ರಾಫರ್ ಸರೋಜ್ ಖಾನ್ ಜೊತೆ ಕರೀನಾ ಕೇಕ್ ಕಟ್ ಮಾಡಿದರು. ಪತಿ ಸೈಫ್ ಅಲಿ ಖಾನ್ ಕಿಸ್ ಕೊಡುವ ಮೂಲಕ ಪತ್ನಿಗೆ ವಿಶ್ ಮಾಡಿದರು. ಇಬ್ಬರೂ ಬಿಳಿ ಬಣ್ಣದ ಕುರ್ತಾ, ಪೈಜಾಮದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಕ ಕರೀಶ್ಮಾ ಕಪೂರ್ ಬರ್ತಡೇ ಸೆಲಬ್ರೇಶನ್ ನ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. 

View post on Instagram
View post on Instagram
View post on Instagram

ಸದ್ಯ ಕರೀನಾ ಕಪೂರ್ ಅಕ್ಷಯ್ ಕುಮಾರ್ ಜೊತೆ ಗುಡ್ ನ್ಯೂಸ್ ಹಾಗೂ ಇರ್ಫಾನ್ ಜೊತೆ ಅಂಗ್ರೇಜಿ ಮೀಡಿಯಂನಲ್ಲಿ ಬ್ಯುಸಿಯಾಗಿದ್ದಾರೆ.