ಬೆಂಗಳೂರು (ಜ. 31): ಗೋಲ್ಡನ್ ಸ್ಟಾರ್ ಗಣೇಶ್ ಎಂದಿನಂತೆ ಪಂಚಿಂಗ್ ಡೈಲಾಗ್ ಮೂಲಕ ನಿಮ್ಮನ್ನು ರಂಜಿಸಲು ಬರಲಿದ್ದಾರೆ. 

ವಿಡಿಯೋ ವೈರಲ್! ರಾತ್ರೋರಾತ್ರಿ ನಟಿ 1 ಕೋಟಿ ಆಫರ್

ಬಾಲಿವುಡ್ ನಟಿ ಪತ್ರಲೇಖ ಹಾಗೂ ಗಣೇಶ್ ಒಟ್ಟಿಗೆ ಚಿತ್ರವೊಂದನ್ನು ಮಾಡಲಿದ್ದಾರೆ.  ಚಿತ್ರದ ಹೆಸರು ಮೈ ಕನ್ನಡಕ. ಚಿತ್ರದ ಟೈಟಲ್ ಕೇಳಿದರೆ ಇದೊಂದು ಕಾಮಿಡಿ ಚಿತ್ರ ಎಂದು ಹೇಳಬೇಕಾಗಿಲ್ಲ ಅಲ್ವಾ... ಗಣೇಶ್ ಎಂದಿನಂತೆ ಪಂಚಿಂಗ್, ಕಾಮಿಡಿ ಎಲ್ಲವನ್ನೂ ಮಾಡಲಿದ್ದಾರೆ.  

ಮತ್ತೊಂದು ಮಲ್ಲ ಚಿತ್ರದಲ್ಲಿ ರವಿಚಂದ್ರನ್!

ಲಂಡನ್ ನಲ್ಲಿ 30 ದಿನಗಳ ಕಾಲ ಶೂಟಿಂಗ್ ನಡೆಯಲಿದೆ.  ಆನಂತರ ಬೆಂಗಳೂರು, ಮಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.