ಸೌತ್ ಸಿನಿಮಾ ರಂಗದ ಖ್ಯಾತ ನಟಿ ಜೆನಿಲಿಯಾ ಬಹಳ ದಿನಗಳ ಬಳಿಕ ಮತ್ತೆ ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಜಾನ್ ಅಬ್ರಹಾಂನ ಅಭಿನಯದ ಫೋರ್ಸ್ 2ನಲ್ಲಿ ಜೆನಿಲಿಯಾ ಡಿಸೋಜಾ ಗೆಸ್ಟ್ ರೋಲ್'ನಲ್ಲಿ ಕಾಣಿಸಿಕೊಂಡಿದ್ದಾರಂತೆ.
ಮುಂಬೈ(ನ.14): ಸೌತ್ ಸಿನಿಮಾ ರಂಗದ ಖ್ಯಾತ ನಟಿ ಜೆನಿಲಿಯಾ ಬಹಳ ದಿನಗಳ ಬಳಿಕ ಮತ್ತೆ ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಜಾನ್ ಅಬ್ರಹಾಂನ ಅಭಿನಯದ ಫೋರ್ಸ್ 2ನಲ್ಲಿ ಜೆನಿಲಿಯಾ ಡಿಸೋಜಾ ಗೆಸ್ಟ್ ರೋಲ್'ನಲ್ಲಿ ಕಾಣಿಸಿಕೊಂಡಿದ್ದಾರಂತೆ.
ರಿಯಲ್ ಲೈಫ್‍ನ'ಲ್ಲಿ ಎರಡು ಮಕ್ಕಳ ತಾಯಿಯಾಗಿರುವ ಜೆನಿಲಿಯಾ ಫೋರ್ಸ್-2 ಚಿತ್ರದಲ್ಲಿ ನಟಿಸಿರುವುದನ್ನು ನಿರ್ಮಾಪಕ ವಿಪುಲ್ ಅಮೃತ್ ಲಾಲ್ ಶಾ ಖಚಿತಪಡಿಸಿದ್ದಾರೆ.
