ದೀಪಿಕಾ ಪಡುಕೋಣೆ ತಮ್ಮ ಮದುವೆಯ ಫೋಟೋವನ್ನು ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ ಸ್ಟ್ರಾಗ್ರಾಮ್ ನಲ್ಲಿ ಎರಡು ಪೋಟೋಗಳನ್ನು ದೀಪಿಕಾ ಅಪ್ ಲೋಡ್ ಮಾಡಿದ್ದಾರೆ.

ದೇಶ-ವಿದೇಶದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ಡ್ಯುರೆಕ್ಸ್ ಕಾಂಡೋಮ್​ ಕಂಪೆನಿ ಸಹ ಹೊಸ ಜೋಡಿಗೆ ಶುಭಾಶಯ ಹೇಳಿದೆ. ಸುಮಾರು 5 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ದಾಂಪತ್ಯಕ್ಕೆ ಕಾಲಿರಿಸಿದೆ.

ಮದುವೆಗೆ ಆಗಮಿಸುವಾಘ ಮೊಬೈಲ್ ಬಳಕೆ ಹಾಗೂ ಉಡುಗೊರೆಗಳಿಗೆ ಪ್ರವೇಶ ಇಲ್ಲ ಎಂದು ಮೊದಲೆ ತಿಳಿಸಲಾಗಿತ್ತು. ಅಲ್ಲದೆ ಮದುವೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡದಂತೆ ಹೇಳಲಾಗಿತ್ತು. ಅಂತೂ ಒಂದು ದಿನದ ನಂತರ ಸ್ವತಃ ದೀಪಿಕಾ ಅವರೇ ಪೋಟೋ ಹಂಚಿಕೊಂಡಿದ್ದಾರೆ.

ಬಾಲಿವುಡ್ ಮಾತ್ರವಲ್ಲದೇ ಅಭಿಮಾನಿಗಳಲ್ಲಿ ಇನ್ನಿಲ್ಲದ ಕುತೂಹಲ ಕ್ರಿಯೇಟ್ ಮಾಡಿದ್ದ ಮದುವೆ ಮುಗಿದಿದೆ. ದೀಪಿಕಾ ಹಂಚಿಕೊಂಡಿರುವ ಪೋಟೋಕ್ಕೆ ಲೈಕ್ ಗಳು. ಕಮೆಂಟ್ ಗಳು, ಅಭಿನಂದನೆಗಳು ಹರಿದು ಬರುತ್ತಿದೆ.

View post on Instagram
View post on Instagram

ದೀಪಿಕಾ-ರಣ್‌ವೀರ್ ಮದುವೆ ಪೋಟೋಕ್ಕೆ ಕಾದವ ಏನಾದ?

ಇಟಲಿಯಲ್ಲಿ ದೀಪಿಕಾ, ರಣವೀರ್‌ ಮದ್ವೆ : ಹೇಗಿರುತ್ತೆ ರಾಯಲ್ ವೆಡ್ಡಿಂಗ್..

ಡಿಪ್ಪಿ-ವೀರ್ ಮದುವೆಗೆ ಸ್ಯಾಂಡಲ್‌ವುಡ್ ಏಕೈಕ ನಿರ್ದೇಶಕನಿಗೆ ಮಾತ್ರ ಆಹ್ವಾನ

ಹಸೆಮಣೆ ಏರುವ ಮುನ್ನ ಪೂಜೆಯಲ್ಲಿ ಭಾಗಿಯಾದ ದೀಪಿಕಾ ಪಡುಕೋಣೆ


Scroll to load tweet…
Scroll to load tweet…