ಬಾಲಿವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ.  ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ -ರಣ್ವೀರ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಆಯೋಜನೆ ಮಾಡಿದ್ದ ಭದ್ರತೆ ಟ್ರೋಲ್ಗೆ ಗುರಿಯಾಗಿದೆ. 

ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿ ಮದುವೆಯಂಥಹ ವಿಚಾರಗಳು ಕ್ಷಣಮಾತ್ರದಲ್ಲಿ ವೈರಲ್ ಆಗುತ್ತವೆ. ಇಟಲಿಯ ಸರೋವರ ತೀರದಲ್ಲಿ ಈ ಸ್ಟಾರ್ ಜೋಡಿ ಸಪ್ತಪದಿ ತುಳಿದಿದೆ. 

ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಇನ್‌ ಸ್ಟಾಗ್ರಾಂ ನಲ್ಲಿ ಮದುವೆ ಸಂಬಂಧ ಹಂಚಿಕೊಂಡಿರುವ ಅಸ್ಥಿಪಂಜರದ ಪೋಟೋ ಸಖತ್ ವೈರಲ್ ಆಗುತ್ತಿದೆ. ದೀಪಿಕಾ ಮತ್ತು ರಣ್ ವೀರ್ ಮದುವೆಗೆ ಕಾಯುತ್ತಿದ್ದವರು ಹೇಗೆ ಆಗುತ್ತಾರೆ ಎಂದು ಇರಾನಿ ಹಂಚಿಕೊಂಡಿರುವುದು ಸಖತ್ ವೈರಲ್ ಆಗುತ್ತಿದೆ.

View post on Instagram
View post on Instagram

ಇಟಲಿಯಲ್ಲಿ ದೀಪಿಕಾ, ರಣವೀರ್‌ ಮದ್ವೆ : ಹೇಗಿರುತ್ತೆ ರಾಯಲ್ ವೆಡ್ಡಿಂಗ್..

ಡಿಪ್ಪಿ-ವೀರ್ ಮದುವೆಗೆ ಸ್ಯಾಂಡಲ್‌ವುಡ್ ಏಕೈಕ ನಿರ್ದೇಶಕನಿಗೆ ಮಾತ್ರ ಆಹ್ವಾನ

ಹಸೆಮಣೆ ಏರುವ ಮುನ್ನ ಪೂಜೆಯಲ್ಲಿ ಭಾಗಿಯಾದ ದೀಪಿಕಾ ಪಡುಕೋಣೆ