ಸೂಪರ್ ಜೋಡಿಯಲ್ಲಿ ವ್ಯಾಲೆನ್ಟೇನ್ಸ್ ಡೇ ಸ್ಪೆಷಲ್ ಎಪಿಸೋಡ್ ಶೂಟ್ ಮಾಡ್ತಿದ್ರು. ಈ ವೇಳೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ರಾಗಿಣಿ ಜೊತೆ ಹುಚ್ಚ ವೆಂಕಟ್ ಕಿರಿಕ್ ಮಾಡ್ಕೊಂಡಿದ್ದಾರೆ.
ಐಟಂಸಾಂಗ್ಬ್ಯಾನ್ಆಗ್ಬೇಕ್, ನನ್ಮಗಂದ್.... ಇದುಸೂಪರ್ಜೋಡಿಸೀಸನ್ 2 ರಲ್ಲಿಹುಚ್ಚವೆಂಕಟ್ಹೇಳಿದಆಕ್ರೋಶದನುಡಿ. ಬ್ಯಾನ್ಸ್ಟಾರ್ಹುಚ್ಚವೆಂಕಟ್, ಸ್ಟಾರ್ಸುವರ್ಣಚಾನಲ್ನಸೂಪರ್ಜೋಡಿರಿಯಾಲಿಟಿಷೋನಲ್ಲಿಮಿಂಚ್ತಿದ್ದುದುನಿಮಗೆಗೊತ್ತೇಇದೆ. ಸೂಪರ್ಜೋಡಿಕಾರ್ಯಕ್ರಮದಲ್ಲಿಫುಲ್ಎಂಟರ್ಟೇನರ್ಆಗಿದ್ದಇವರು, ಇಲ್ಲೂಕೂಡಬ್ಯಾನಿಂಗ್ಸ್ಟಾರ್ಆಗೋದ್ರು.
ಸೂಪರ್ಜೋಡಿಯಲ್ಲಿವ್ಯಾಲೆನ್ಟೇನ್ಸ್ಡೇಸ್ಪೆಷಲ್ಎಪಿಸೋಡ್ಶೂಟ್ಮಾಡ್ತಿದ್ರು. ಈವೇಳೆಕಾರ್ಯಕ್ರಮಕ್ಕೆಅತಿಥಿಯಾಗಿಆಗಮಿಸಿದ್ದರಾಗಿಣಿಜೊತೆಹುಚ್ಚವೆಂಕಟ್ಕಿರಿಕ್ಮಾಡ್ಕೊಂಡಿದ್ದಾರೆ. ಸ್ಪರ್ಧೆಯಲ್ಲಿರಾಗಿಣಿಕಡಿಮೆಅಂಕನೀಡಿದ್ರುಅನ್ನೋಕಾರಣಕ್ಕೆಹುಚ್ಚವೆಂಕಟ್ಗರಂಆದ್ರು. ನಂತರಮೈಕೈತೋರ್ಸೊಐಟಂಸಾಂಗ್ಬ್ಯಾನ್ಮಾಡ್ಬೇಕ್ಅಂತಾಹುಚ್ಚವೆಂಕಟ್ಕಾರ್ಯಕ್ರಮದಿಂದ್ಲೇಹೊರನಡೆದ್ರು.
ಐಟಂಸಾಂಗ್ವಿಷಯಕ್ಕೆರಾಗಿಣಿಮತ್ತುಹುಚ್ಚವೆಂಕಟ್ಮಧ್ಯೆಭಾರೀವಾಗ್ವಾದಕೂಡನಡೆಯಿತು. ಸಂಭ್ರಮದಿಂದಸೆಲೆಬ್ರೇಟ್ಮಾಡ್ಬೇಕಿರೊವ್ಯಾಲೆಂಟೇನ್ಸ್ಡೇಎಪಿಸೋಡ್ನಲ್ಲೂ, ಹುಚ್ಚಾವೆಂಕಟ್ಮತ್ತೇಬ್ಯಾನಿಂಗ್ಸ್ಟಾರ್ಆದ್ರೂ.
(ವಿಡಿಯೋ ಕೃಪೆ : ಸ್ಟಾರ್ ಸುವರ್ಣ)
