ಬಾಲಿ​ವು​ಡ್‌​ನಲ್ಲಿ ತಯಾ​ರಾ​ಗು​ತ್ತಿ​ರುವ ‘ತುಮ್‌ ಬಿನ್‌ 2’ ಚಿತ್ರದ ಹಾಡೊಂದ​ರಲ್ಲಿ ಡ್ವೈನ್‌ ಬ್ರಾವೊ ನೃತ್ಯ ಮಾಡ​ಲಿದ್ದು ಅದ​ಕ್ಕಾಗಿ ಈಗಾ​ಗಲೇ ತಯಾರಿ ಶುರು​ವಾ​ಗಿದೆ ಎಂದು ಹೇಳ​ಲಾ​ಗಿದೆ.

ಕ್ರಿಕೆಟಿಗ​ನಾಗಿ ಮಾತ್ರ​ವ​ಲ್ಲದೆ ಹಾಡು​ಗಾ​ರ​ನಾ​ಗಿಯೂ ಗಮನ ಸೆಳೆ​ದಿ​ರುವ ವಿಂಡೀಸ್‌ ಕ್ರಿಕೆ​ಟಿಗ ಡ್ವೈನ್‌ ಬ್ರಾವೊ ಇದೀಗ ತಮ್ಮ ಪ್ರತಿ​ಭೆಯ ಮತ್ತೊಂದು ಮಗ್ಗು​ಲನ್ನು ಅನಾ​ವ​ರಣ ಮಾಡಲು ಹೊರ​ಟಿ​ದ್ದಾರೆ.

ಬಾಲಿ​ವು​ಡ್‌​ನಲ್ಲಿ ತಯಾ​ರಾ​ಗು​ತ್ತಿ​ರುವ ‘ತುಮ್‌ ಬಿನ್‌ 2’ ಚಿತ್ರದ ಹಾಡೊಂದ​ರಲ್ಲಿ ನೃತ್ಯ ಮಾಡ​ಲಿದ್ದು ಅದ​ಕ್ಕಾಗಿ ಈಗಾ​ಗಲೇ ತಯಾರಿ ಶುರು​ವಾ​ಗಿದೆ ಎಂದು ಹೇಳ​ಲಾ​ಗಿದೆ.

ಚಿತ್ರದ ಹಾಡೊಂದ​ರಲ್ಲಿ ನಾಯಕಿ ನೇಹಾ ಶರ್ಮಾ ಜತೆ ಅವರು ಹೆಜ್ಜೆ ಹಾಕು​ತ್ತಾ​ರಂತೆ ಡ್ವೈನ್ ಬ್ರಾವೊ...!