ಬ್ಯಾಕ್ ಟು ಬ್ಯಾಕ್ ಮ್ಯಾಚ್ ಸೋತರು RCB ಫ್ಯಾನ್ಸ್ ಜೋಶ್ ಕಮ್ಮಿ ಆಗಿಲ್ಲ ಅನ್ನುವುದಕ್ಕೆ ಇದೆ ಸಾಕ್ಷಿ........

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದಾದ ಮೇಲೊಂದು ಸೋಲನ್ನು ಕಂಡು ಬೇಸತ್ತಿದೆ, ಆದರೆ ಫ್ಯಾನ್ಸ್ How is the Josh? ಅಂದ್ರೆ ಆರ್ ಸಿ ಬಿ ಅನ್ನುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಗೇಮ್ ಸ್ಪಿರಿಟ್ ಗೆ ಇನ್ನೂ ಹೆಚ್ಚು ಜೋಶ್ ಕೊಟ್ಟವರು ಸ್ಯಾಂಡಲ್ ವುಡ್ ಸಿಂಪಲ್ ಡೈರೆಕ್ಟರ್ ಸುನಿ. ‘ಮುಂದಿನ ಪಂದ್ಯದಲ್ಲಿ ಆರ್ ಸಿ ಬಿ ಗೆಲ್ಲುವ ಲಕ್ಷಣಗಳಿವೆ ’ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪಂದ್ಯದ ಆರಂಭದಲ್ಲೂ Ee Sala Cup Namde ಅನ್ನುತ್ತಿದ್ದ ಫ್ಯಾನ್ಸ್ ಈಗಲೂ ಕಪ್ ನಮ್ಮದೇ ಎಂದು ಹೇಳುತ್ತಿದ್ದಾರೆ. ಸಿಂಪಲ್ ಸುನಿ ನುಡಿದಿರುವ ಭವಿಷ್ಯದಿಂದಾದರೂ ಈ ಮ್ಯಾಚ್ ನಮ್ಮದಾಗಲಿ ಎಂದು ಅಭಿಮಾನಿಗಳ ಆಶಯವಾಗಿದೆ.