ರಿಷಬ್ ಶೆಟ್ಟಿ ಕೊಟ್ರು ಗುಡ್ ನ್ಯೂಸ್ | ಅಪ್ಪನಾಗುತ್ತಿರುವ ಖುಷಿ ಹಂಚಿಕೊಂಡ ರಿಷಬ್
ಬೆಂಗಳೂರು (ನ. 17): ನಿರ್ದಶಕ ರಿಷಬ್ ಶೆಟ್ಟಿ ಹೊಸ ಹೊಸ ಪ್ರಯತ್ನ ಮಾಡುವುದರಲ್ಲಿ ಸಿದ್ಧ ಹಸ್ತರು. ಸೃಜನಾತ್ಮಕ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಜನರ ಮನ ಗೆದ್ದ ನಿರ್ದೇಶಕ. ಸಿನಿಮಾ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುತ್ತಿದ್ದ ರಿಷಬ್ ಈಗ ಹೊಸದೊಂದು ಗುಡ್ ನ್ಯೂಸ್ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಗರ್ಭಿಣಿ ಪತ್ನಿಯ ಜತೆಗಿನ ಪೋಟೋವನ್ನು ಹಾಕಿ ತಾವು ಅಪ್ಪ ಆಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
