ನವದೆಹಲಿ(ಸೆ.18): ಎಂ.ಎಸ್ ಧೋನಿ ಜೀವನಾಧರಿತ ‘ಎಂ.ಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ’ ಚಿತ್ರದ ಹೊಸದೊಂದು ಟ್ರೈಲರ್ ಬಿಡುಗಡೆಯಾಗಿದೆ.
ಚಿತ್ರದ ನಾಯಕ ಸುಶಾಂತ್ ಸಿಂಗ್ ರಜಪೂತ್ ತಮ್ಮ ಆಟದ ಕುರಿತು ಹೆಚ್ಚು ಗಮನಹರಿಸುವುದು ಈ ಟ್ರೈಲರ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಕ್ರಿಕೆಟ್ರ್ ಆಟಗಲು ಧೋನಿ ಶ್ರಮ. ಇತರೆ ಚಟುವಟಿಕೆಗಳ ಮಧ್ಯೆ ಮಹಿ ಕ್ರಿಕೆಟ್ ಆಡಲು ಪಟ್ಟ ಶ್ರಮವೇನು? ಎಂಬುದನ್ನು ಈ ಟೀಸರ್ನಲ್ಲಿ ತೋರಿಸಲಾಗಿದೆ.
