ನನ್ನಲ್ಲಿ ಯಾವುದೇ ದುಡ್ಡು ಇರಲಿಲ್ಲ. ಹಾಗೇ ನಾನು ಎಲ್ಲಾ ತೆರಿಗೆಯನ್ನು ಕಟ್ಟುತ್ತೇನೆ ಹಾಗಾಗಿ ನನಗೆ ಯಾವುದೇ ತೊಂದರೆ ಆಗಿಲ್ಲ ಅಂತಾ ಅಮೀರ್ ಖಾನ್ ಹೇಳಿದ್ದಾರೆ. ಕಪ್ಪು ಹಣವನ್ನು ನಿಗ್ರಹಿಸುವ ಸಲುವಾಗಿ ಮೋದಿಯವರ ಈ ಕ್ರಾಂತಿಕಾರಿ ಮೆಚ್ಚುವಂತಹದ್ದು ಎಂದೂ ಅಮೀರ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.

ಮುಂಬೈ(ನ.14): ಪ್ರಧಾನಿ ಮೋದಿ ದಿಢೀರ್ ಹೊರಡಿಸಿದ 500, 1000 ರೂ. ನೋಟು ರದ್ದಿನಿಂದ ನನಗೇನು ತೊಂದರೆ ಆಗಿಲ್ಲ ಅಂತಾ ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಹೇಳಿದ್ದಾರೆ.

ನನ್ನಲ್ಲಿ ಯಾವುದೇ ದುಡ್ಡು ಇರಲಿಲ್ಲ. ಹಾಗೇ ನಾನು ಎಲ್ಲಾ ತೆರಿಗೆಯನ್ನು ಕಟ್ಟುತ್ತೇನೆ ಹಾಗಾಗಿ ನನಗೆ ಯಾವುದೇ ತೊಂದರೆ ಆಗಿಲ್ಲ ಅಂತಾ ಅಮೀರ್ ಖಾನ್ ಹೇಳಿದ್ದಾರೆ. ಕಪ್ಪು ಹಣವನ್ನು ನಿಗ್ರಹಿಸುವ ಸಲುವಾಗಿ ಮೋದಿಯವರ ಈ ಕ್ರಾಂತಿಕಾರಿ ಮೆಚ್ಚುವಂತಹದ್ದು ಎಂದೂ ಅಮೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.