ದೀಪಿಕಾ ಸ್ಟ್ರಾಂಗ್ ವ್ಯಕ್ತಿತ್ವ ರೂಪುಗೊಳ್ಳಲು ಇದು ಒಂದು ಕಾರಣವಂತೆ! ಇನ್ಸ್ಟಾಗ್ರಾಮ್’ನಲ್ಲಿ ಶೇರ್ ಮಾಡ್ಕೊಂಡಿದ್ದಾರೆ ಇದನ್ನ

entertainment | Friday, February 23rd, 2018
Suvarna Web Desk
Highlights

ದೀಪಿಕಾ ಪಡುಕೋಣೆ ಬಾಲಿವುಡ್’ನಲ್ಲಿ ಸದಾ ಸುದ್ದಿಯಲ್ಲಿರುವ ನಟಿ. ಕೇವಲ ನಟನೆ ಮಾತ್ರವಲ್ಲ, ಅವರ ಸ್ಟ್ರಾಂಗ್ ವ್ಯಕ್ತಿತ್ವದ ಮೂಲಕ ಕೇಂದ್ರ ಬಿಂದುವಾಗಿದ್ದಾರೆ. ಅವರ ಆ ಸ್ಟ್ರಾಂಗ್ ವ್ಯಕ್ತಿತ್ವದ ಹಿಂದಿನ ಸತ್ಯ ಹೊರ ಬಿದ್ದಿದೆ. 

ಮುಂಬೈ (ಫೆ.23): ದೀಪಿಕಾ ಪಡುಕೋಣೆ ಬಾಲಿವುಡ್’ನಲ್ಲಿ ಸದಾ ಸುದ್ದಿಯಲ್ಲಿರುವ ನಟಿ. ಕೇವಲ ನಟನೆ ಮಾತ್ರವಲ್ಲ, ಅವರ ಸ್ಟ್ರಾಂಗ್ ವ್ಯಕ್ತಿತ್ವದ ಮೂಲಕ ಕೇಂದ್ರ ಬಿಂದುವಾಗಿದ್ದಾರೆ. ಅವರ ಆ ಸ್ಟ್ರಾಂಗ್ ವ್ಯಕ್ತಿತ್ವದ ಹಿಂದಿನ ಸತ್ಯ ಹೊರ ಬಿದ್ದಿದೆ. 

ದೀಪಿಕಾ ಪಡುಕೋಣೆ 7 ನೇ ಕ್ಲಾಸ್’ನಲ್ಲಿ ಓದುತ್ತಿದ್ದಾಗ ತಾವು ಬರೆದ ಪದ್ಯವನ್ನು ಇನ್ಸ್ಟಾಗ್ರಾಮ್’ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪದ್ಯದ ಮೂಲಕ ಅವರು ಬೆಳೆದು ಬಂದ ವಾತಾವರಣ, ವ್ಯಕ್ತಿತ್ವವನ್ನು ಗಟ್ಟಿಗೊಳಿಸುವ  ವಾತಾವರಣವನ್ನು ತೋರಿಸುತ್ತದೆ. ತಾವು ಬರೆದ ಕವನವನ್ನು ಇನ್ಸ್ಟಾಗ್ರಾಮ್’ನಲ್ಲಿ ಶೇರ್ ಮಾಡಿಕೊಂಡು, ಇದು ನಾನು 7 ನೇ ತರಗತಿಯಲ್ಲಿ ಇದ್ದಾಗ ಬರೆದ ಕವನ ಎಂದು ಬರೆದುಕೊಂಡಿದ್ದಾರೆ. ಇವರ ಈ ಪೋಸ್ಟಿಗೆ ಭರಪೂರ ಲೈಕ್’ಗಳು ಬಂದಿವೆ.

 

 

my attempt at poetry in the 7th grade!🙈😆😝

A post shared by Deepika Padukone (@deepikapadukone) on

 

 

 

 

Comments 0
Add Comment

  Related Posts

  Salman Khan Convicted

  video | Thursday, April 5th, 2018

  Salman Khan Convicted

  video | Thursday, April 5th, 2018

  Bollywood Gossip News about Shahrukhkhan

  video | Saturday, March 31st, 2018

  Bollywood Gossip News

  video | Wednesday, March 28th, 2018

  Salman Khan Convicted

  video | Thursday, April 5th, 2018
  Suvarna Web Desk