ದರ್ಶನ್‌ ಯಜ​ಮಾ​ನಕ್ಕೆ ಸರಳ ಮುಹೂ​ರ್ತ

First Published 20, Feb 2018, 2:58 PM IST
Darshan and Rashmika acted Yajamaana gets started
Highlights

ದರ್ಶನ್‌ ನಟನೆಯ ‘ಯಜ​ಮಾ​ನ’ ಚಿತ್ರಕ್ಕೆ ಸರ​ಳ​ವಾಗಿ ಮುಹೂರ್ತ ನಡೆ​ಯಿತು. ದೇವ​ರಿಗೆ ಕೈ ಮುಗಿ​ಯುವ ಮೊದಲ ದೃಶ್ಯದ ಮೂಲಕ ಚಿತ್ರೀ​ಕ​ರಣ ಶುರು​ವಾ​ಯಿತು.

ದರ್ಶನ್‌ ನಟನೆಯ ‘ಯಜ​ಮಾ​ನ’ ಚಿತ್ರಕ್ಕೆ ಸರ​ಳ​ವಾಗಿ ಮುಹೂರ್ತ ನಡೆ​ಯಿತು. ದೇವ​ರಿಗೆ ಕೈ ಮುಗಿ​ಯುವ ಮೊದಲ ದೃಶ್ಯದ ಮೂಲಕ ಚಿತ್ರೀ​ಕ​ರಣ ಶುರು​ವಾ​ಯಿತು. ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದ್ದು ನಿರ್ದೇ​ಶಕ ದಿನ​ಕರ್‌. ಫೆ.18ರಂದು ಬೆಂಗ​ಳೂ​ರಿನ ಗಣ​ಪತಿ ದೇವ​ಸ್ಥಾ​ನ​ದಲ್ಲಿ ಮುಹೂರ್ತ ಜರುಗಿತು.

ನಿರ್ಮಾ​ಪ​ಕ​ರಾದ ಶೈಲಜಾ ನಾಗ್‌, ಬಿ ಸುರೇಶ್‌, ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್‌, ನಿರ್ದೇ​ಶಕ ಪಿ ಕುಮಾರ್‌ ಹಾಜ​ರಿ​ದ್ದರು. ಮೈಸೂ​ರಿನಲ್ಲಿ ಚಿತ್ರಕ್ಕೆ ವಿಶಾ​ಲ​ವಾದ ಹಳ್ಳಿ ಸೆಟ್‌ ಹಾಕ​ಲಾ​ಗಿದ್ದು, ಈ ಸೆಟ್‌​ನಲ್ಲಿ ಸತ​ತ​ವಾಗಿ 25 ದಿನ ಚಿತ್ರೀ​ಕ​ರಣ ನಡೆಯಲಿದೆ.

loader