ಕ್ಯೂಟ್ ಆಗಿದೆ ಚಂದನ್-ನಿವೇದಿಯಾ ಬೆಸ್ಟ್ ಫ್ರೆಂಡ್ ಹಾಡು...

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Sep 2018, 9:29 PM IST
Chandan Shetty Nivedita Gowda Singing Best Friend Song
Highlights

ಬಿಗ್ ಬಾಸ್ ಡಾಲ್ ನಿವೇದಿತಾ ಗೌಡ ಗಾಯನ ಮಾಡಿದ್ದಾರೆ. ಅದು ತಮ್ಮ ಅಚ್ಚು ಮೆಚ್ಚಿನ ಗೆಳೆಯ ಕನ್ನಡದ ಸದ್ಯದ ಸೂಪರ್ ಗಾಯಕ ಚಂದನ್ ಶೆಟ್ಟಿ ಜತೆ.. ಎಲ್ಲಿ ಅಂತೀರಾ ಈ ಸುದ್ದಿ ನೋಡಿ...

'ನೀನೇ ನನ್ನ ಫಸ್ಟ್ ಗರ್ಲ್‌ಫ್ರೆಂಡ್, ನೀನೇ ನನ್ನ ಫಸ್ಟ್ ಬಾಯ್‌ಫ್ರೆಂಡ್' ಎಂದು ಚಂದನ್ ಮತ್ತು ನಿವೇದಿತಾ ಹಾಡಿದ್ದಾರೆ.  ಹಾಡಿನ ಚಿತ್ರೀಕರಣದ ಖುಷಿಯನ್ನು ಇನ್‌ ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿರುವ ನಿವೇದಿತಾ ನಿಮ್ಮ ಬೆಸ್ಟ್ ಫ್ರೆಂಡ್ ಟ್ಯಾಗ್ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಬಿಗ್‌ಬಾಸ್‌ನಲ್ಲಿ ಪ್ರಾರಂಭವಾದ ಇವರಿಬ್ಬರ ಸ್ನೇಹ  ಮುಂದುವರಿದಿತ್ತು. ಗೊಂಬೆ ಹಾಡನ್ನು ನಿವೇದಿತಾಗಾಗಿಯೇ ಚಂದನ್ ರಚಿಸಿ ಹಾಡಿದ್ದರು. ಅದೇ ಹಾಡನ್ನು ರೇಕಾರ್ಡಿಂಗ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಹೊಸ ಹಾಡಿನಲ್ಲಿ ಚಂದನ್ ಮತ್ತು ನಿವೇದಿತಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನೀವು ಝಲಕ್ ಕೇಳಿಕೊಂಡು ಬನ್ನಿ...

loader