ಕ್ರಿಕೆಟಿಗನಾಗಿ ಮಾತ್ರವಲ್ಲದೆ ಹಾಡುಗಾರನಾಗಿಯೂ ಗಮನ ಸೆಳೆದಿರುವ ವಿಂಡೀಸ್‌ ಕ್ರಿಕೆಟಿಗ ಡ್ವೈನ್‌ ಬ್ರಾವೊ ಇದೀಗ ತಮ್ಮ ಪ್ರತಿಭೆಯ ಮತ್ತೊಂದು ಮಗ್ಗುಲನ್ನು ಅನಾವರಣ ಮಾಡಲು ಹೊರಟಿದ್ದಾರೆ. ಬಾಲಿವುಡ್‌ನಲ್ಲಿ ತಯಾರಾಗುತ್ತಿರುವ ‘ತುಮ್‌ ಬಿನ್‌ 2’ ಚಿತ್ರದ ಹಾಡೊಂದರಲ್ಲಿ ನೃತ್ಯ ಮಾಡಲಿದ್ದು ಅದಕ್ಕಾಗಿ ಈಗಾಗಲೇ ತಯಾರಿ ಶುರುವಾಗಿದೆ ಎಂದು ಹೇಳಲಾಗಿದೆ. ಚಿತ್ರದ ಹಾಡೊಂದರಲ್ಲಿ ನಾಯಕಿ ನೇಹಾ ಶರ್ಮಾ ಜತೆ ಅವರು ಹೆಜ್ಜೆ ಹಾಕುತ್ತಾರಂತೆ!
ಕ್ರಿಕೆಟಿಗನಾಗಿ ಮಾತ್ರವಲ್ಲದೆ ಹಾಡುಗಾರನಾಗಿಯೂ ಗಮನ ಸೆಳೆದಿರುವ ವಿಂಡೀಸ್ ಕ್ರಿಕೆಟಿಗ ಡ್ವೈನ್ ಬ್ರಾವೊ ಇದೀಗ ತಮ್ಮ ಪ್ರತಿಭೆಯ ಮತ್ತೊಂದು ಮಗ್ಗುಲನ್ನು ಅನಾವರಣ ಮಾಡಲು ಹೊರಟಿದ್ದಾರೆ. ಬಾಲಿವುಡ್ನಲ್ಲಿ ತಯಾರಾಗುತ್ತಿರುವ ‘ತುಮ್ ಬಿನ್ 2’ ಚಿತ್ರದ ಹಾಡೊಂದರಲ್ಲಿ ನೃತ್ಯ ಮಾಡಲಿದ್ದು ಅದಕ್ಕಾಗಿ ಈಗಾಗಲೇ ತಯಾರಿ ಶುರುವಾಗಿದೆ ಎಂದು ಹೇಳಲಾಗಿದೆ. ಚಿತ್ರದ ಹಾಡೊಂದರಲ್ಲಿ ನಾಯಕಿ ನೇಹಾ ಶರ್ಮಾ ಜತೆ ಅವರು ಹೆಜ್ಜೆ ಹಾಕುತ್ತಾರಂತೆ!
