ಆರೋಗ್ಯವಾಗಿದ್ದು, ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದ ನಟಿ ಶ್ರೀದೇವಿ ನಿಧನಕ್ಕೆ ಬಾಲಿವುಡ್ ಸೇರಿ ದೇಶದ ಚಿತ್ರರಂಗವೇ ಕಂಬನಿ ಮಿಡಿದಿದ್ದು, ಸುದ್ದಿ ತಿಳಿಯುತ್ತಿದ್ದಂತೆ, ಟ್ವೀಟ್ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮುಂಬೈ: ಆರೋಗ್ಯವಾಗಿದ್ದು, ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದ ನಟಿ ಶ್ರೀದೇವಿ ನಿಧನಕ್ಕೆ ಬಾಲಿವುಡ್ ಸೇರಿ ದೇಶದ ಚಿತ್ರರಂಗವೇ ಕಂಬನಿ ಮಿಡಿದಿದ್ದು, ಸುದ್ದಿ ತಿಳಿಯುತ್ತಿದ್ದಂತೆ, ಟ್ವೀಟ್ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತಮ್ಮ ಮನೋಜ್ಞ ಅಭಿನಯದಿಂದ, ಅಪಾರ ಅಭಿಮಾನಿಗಳನ್ನು ಹೊಂದಿದ್ದ ಶ್ರೀದೇವಿ ಸಾವಿನ ನೋವು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲೆಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ, ಖ್ಯಾತ ನಟಿಯ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಖುದಾ ಘವಾ ಚಿತ್ರದಲ್ಲಿ ಅಮಿತಾಬ್ ಅವರೊಂದಿಗೆ ನಟಿಸಿದ್ದ ಶ್ರೀದೇವಿ ಅವರು ಅಭಿನಯಿಸಿದ್ದರು. ತಮ್ಮ ಸಹನಟಿಯ ಅಕಾಲಿಕ ಮರಣಕ್ಕೆ ಬಾಲಿವುಡ್ ಬಿಗ್ ಬಿ ಕಂಬನಿ ಮಿಡಿದಿದ್ದ ಹೀಗೆ.. ನೇರವಾಗಿ ನಟಿಯ ನಿಧನವನ್ನು ಪ್ರಸ್ತಾಪಿಸಿದ ಬಿಗ್ ಬಿ, ಯಾವುದೋ ಆತಂಕವನ್ನು ಹೊರ ಹಾಕಿದ್ದು ಹೀಗೆ...
ಕನ್ನಡದ ಗೋಲ್ಡನ್ ಸ್ಟಾರ್ ಟ್ವೀಟ್ ಮಾಡಿದ್ದು ಹೀಗೆ....
