ನಟ, ನಿರ್ಮಾಪಕ ಮಾತ್ರವಲ್ಲದೇ ಸಾಮಾಜಿಕ ಕ್ಷೇತ್ರಗಳ ಸೇವೆಯಲ್ಲೂ ಗುರುತಿಸಿಕೊಂಡಿರುವ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಅಕ್ಷಯ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಬಾಲಿವುಡ್'ನ ಖ್ಯಾತ ತಾರೆಯರು ಶುಭ ಕೋರಿದ್ದಾರೆ.
ಬಾಲಿವುಡ್'ನ ಬಹುಮುಖ ಪ್ರತಿಭೆ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಇಂದು 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ನಟ, ನಿರ್ಮಾಪಕ ಮಾತ್ರವಲ್ಲದೇ ಸಾಮಾಜಿಕ ಕ್ಷೇತ್ರಗಳ ಸೇವೆಯಲ್ಲೂ ಗುರುತಿಸಿಕೊಂಡಿರುವ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಅಕ್ಷಯ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಬಾಲಿವುಡ್'ನ ಖ್ಯಾತ ತಾರೆಯರು ಶುಭ ಕೋರಿದ್ದಾರೆ.
ಸುಮಾರು 25 ವರ್ಷಗಳಿಂದ ಬಾಲಿವುಡ್'ನಲ್ಲಿ ಮಿಂಚುತ್ತಿರುವ ಅಕ್ಷಯ್ ಧಡ್ಕನ್, ನಮಸ್ತೆ ಲಂಡನ್, ಸಿಂಗ್ ಈಸ್ ಕಿಂಗ್, ಏರ್ ಲಿಫ್ಟ್, ರುಸ್ತುಂ, ಜಾಲಿ ಎಲ್'ಎಲ್'ಬಿ -2, ಟಾಯ್ಲೇಟ್: ಏಕ್ ಪ್ರೇಮ್ ಕಥಾ' ಮುಂತಾದ ಚಿತ್ರಗಳ ಮೂಲಕ ಈಗಲೂ ಬಿಟೌನ್'ನಲ್ಲಿ ಖದರ್ ಉಳಿಸಿಕೊಂಡಿದ್ದಾರೆ.
ಬಿಟೌನ್ ಮಂದಿ ಅಕ್ಷಯ್ ಕುಮಾರ್'ಗೆ ಶುಭ ಕೋರಿದ್ದು ಹೀಗೆ..