ನಟಿ ಐಶ್ವರ್ಯಾ ರೈ ವೈಯಕ್ತಿಕ ಜೀವನದ ಬಗ್ಗೆ ಟ್ರೋಲ್ ಮಾಡಲಾದ ಮೆಮೆಯೊಂದನ್ನು ಶೇರ್ ಮಾಡಿ ವಿವೇಕ್ ಒಬೆರಾಯ್ ವಿವಾದಕ್ಕೀಡಾಗಿದ್ದರು. ಕೊನೆಗೆ ಕ್ಷಮೆಯನ್ನೂ ಯಾಚಿಸಿದರು. ಆದರೆ ಇದು ಇಲ್ಲಿಗೆ ಅಂತ್ಯವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಆ್ಯಂಗ್ರಿ ಮ್ಯಾನ್!

ವಿವೇಕ್ ಒಬೆರಾಯ್ ಗೆ ಜೀವ ಬೆದರಿಕೆ ಎದುರಾಗಿದ್ದು ಅವರ ನಿವಾಸಕ್ಕೆ ಸೆಕ್ಯುರಿಟಿ ನೀಡಲಾಗಿದೆ. ಇಬ್ಬರು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. 

ಈ ಟ್ರೋಲ್ ಗೆ ವಿವೇಕ್ ಒಬೆರಾಯ್ ಉತ್ತರಿಸಿದ್ದು, ‘ಹಹಹಹ... ಕ್ರಿಯೇಟಿವ್ ಆಗಿದೆ. ಇದರಲ್ಲಿ ಯಾವುದೇ ಪಾಲಿಟಿಕ್ಸ್ ಇಲ್ಲ... ಇದು ಜೀವನ‘ ಎಂದಿದ್ದರು. ವಿವೇಕ್ ಒಬೆರಾಯ್ ಪ್ರತಿಕ್ರಿಯೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.