ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರದ ನಾಮಿನೇಶನ್ ಆಗಿದೆ. ಶಿವಣ್ಣ ಮತ್ತು ಪ್ರೇಮ್ ಭೇಟಿ ನೀಡಿದ ನಂತರ ಮನೆಯ ವಾತಾವರಣದಲ್ಲಿ ಕೆಲ ಬದಲಾವಣೆಯಾಗಿದೆ.  ಹೃದಯದ ಚಿತ್ರ ಕೊಟ್ಟು ಅದಕ್ಕೆ ಚುಚ್ಚಿ ನಾಮಿನೇಶನ್ ಗೆ ಹೆಸರು ಸುಚಿಸಲು ಕೇಳಿಕೊಳ್ಳಲಾಗಿತ್ತು. ಸ್ಪರ್ಧಿಗಳು ಅವರವರ  ಅಭಿಪ್ರಾಯ  ಹೇಳಿಕೊಂಡರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಗ್ ಬಾಸ್ ಮನೆಯಲ್ಲಿ Rapid ರಶ್ಮಿಗೆ ವಿರೋಧಿಗಳ ಸಾಮ್ರಾಜ್ಯವೇ ಹುಟ್ಟಿಕೊಂಡಿದೆ. ಏಳು ಅಭ್ಯರ್ಥಿಗಳು ರಶ್ಮಿ ಎದೆಗೆ ಚುಚ್ಚಿದ್ದಾರೆ. ನುಗ್ಗೆ ಕಾಯಿ ಮಹಿಮೆಯ ಹಾಡು ಮನೆಯಲ್ಲಿದ್ದರೂ ಒಬ್ಬರ ಮೇಲೋಬ್ಬರು ಕತ್ತಿ ಮಸೆಯುತ್ತಲೇ ಇದ್ದಾರೆ. ಒಟ್ಟು 11 ಜನ ನಾಮಿನೇಟ್ ಆಗಿದ್ದಾರೆ.

ಬಿಗ್‌ಬಾಸ್‌ ಮನೆಯೊಳಗೆ ರಕ್ಷಿತಾ ಪ್ರೇಮ್ ಹೋದರೆ ಏನಾಗುತ್ತದೆ?

ಹೃದಯಕ್ಕೆ ಚುಚ್ಚುವ ನಾಮಿನೇಶನ್ ಪ್ರಕ್ರಿಯೆಯಲ್ಲಿ 8 ಜನ ನಾಮಿನೇಶನ್ ಗೆ ಗುರಿಯಾದರು.

1. ರಶ್ಮಿ-7 ಮತ

2. ಸ್ನೇಹ-6 ಮತ

3. ಆದಂ-4 ಮತಗಳು

4. ರಾಕೇಶ್-3 ಮತಗಳು

5.ಸೋನು-3 ಮತಗಳು

6. ಕವಿತಾ -2 ಮತಗಳು

7.ಅಕ್ಷತಾ-2 ಮತಗಳು

8.ಶಶಿ-2 ಮತಗಳು

ಇನ್ನು ಸೋಮಾರಿತನ, ಕಳಪೆ ಪ್ರದರ್ಶನದಿಂದ ಮನೆಯ ನಾಯಕ ಬಾಡಿ ಬಿಲ್ಡರ್ ರವಿ ಅವರಿಂದ ನಯನಾ, ರೀಮಾ ಮತ್ತು ಆ್ಯಂಡಿ ನೇರವಾಗಿ ನಾಮಿನೇಟ್ ಆದರು.