ವಿವಿಧ ರಂಗದ ಪ್ರಖ್ಯಾತಿಗಳ ಜೊತೆ ಇಬ್ಬರು ಸಾಮಾನ್ಯರಿಗೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಬಿಗ್ ಬಾಸ್ -5ಗೆ ಇನ್ನೇನು ಕ್ಷಣಗಣನೆ ಶುರುವಾಗಲಿದೆ. ಈಗಾಗಲೆ ಪ್ರೋಮೊ ಕೂಡ ಬಿಡುಗಡೆಯಾಗಿದ್ದು ವೀಕ್ಷಕರಿಂದ ತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿ,ತಮಿಳು ಹಾಗೂ ತೆಲುಗಿನಲ್ಲಿ ಬಿಗ್ ಬಾಸ್ ಈಗಾಗಲೇ ಆರಂಭವಾಗಿದೆ. 5ನೇ ಆವೃತ್ತಿಯನ್ನು ಇನ್ನೂ ಭಿನ್ನವಾಗಿ ತೋರಿಸಲು ವಾಹಿನಿಯವರು ಯೋಜನೆಯಾಗಿದೆ. ನಿರೂಪಕ ಸುದೀಪ್ ಅವರು ಕೂಡ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿವಿಧ ರಂಗದ ಪ್ರಖ್ಯಾತಿಗಳ ಜೊತೆ ಇಬ್ಬರು ಸಾಮಾನ್ಯರಿಗೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸದ್ಯದ ಮಟ್ಟಿಗೆ ವೀಕ್ಷಕರಿಗೆ ಸಣ್ಣ ಶಾಕಿಂಗ್ ಸುದ್ದಿ ಏನಂದರೆ ಕಳೆದ ಬಾರಿಯಂತೆ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರವಾಗದೇ ಈ ಬಾರಿ 'ಕಲರ್ಸ್ ಸೂಪರ್'ನಲ್ಲಿ ಪ್ರಸಾರವಾಗಲಿದೆ.