Asianet Suvarna News Asianet Suvarna News

ಕ್ವೀನ್ ಎಲಿಝಬೆತ್’ರ ಅಪರೂಪದ ಆಹ್ವಾನಕ್ಕೆ ಒಲ್ಲೆ ಎಂದ ಬಿಗ್ ಬಿ!

ಬ್ರಿಟನ್’ನಲ್ಲಿ ನಡೆಯಲಿರುವ ‘ಭಾರತ-ಬ್ರಿಟನ್ ಸಾಂಸ್ಕೃತಿಕ ವರ್ಷ’ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬಿಗ್ ಬಿಗೆ ಕ್ವೀನ್ ಎಲಿಝಬೆತ್ ಆಹ್ವಾನ ಕಳುಹಿಸಿದ್ದಾರೆ.

Big B Says No to Queen Elizabeth Invitation

ಮುಂಬೈ (ಫೆ.24):  ಬ್ರಿಟನ್ ರಾಣಿ ಕ್ವೀನ್ ಎಲಿಝಬೆತ್ II  ಕಳುಹಿಸಿರುವ ಕಾರ್ಯಕ್ರಮದ ಆಹ್ವಾನವನ್ನು ಅಮಿತಾಬ್ ಬಚ್ಚನ್ ನಯವಾಗಿ ತಿರಸ್ಕರಿಸಿದ್ದಾರೆ.

ಬ್ರಿಟನ್’ನಲ್ಲಿ ನಡೆಯಲಿರುವ ‘ಭಾರತ-ಬ್ರಿಟನ್ ಸಾಂಸ್ಕೃತಿಕ ವರ್ಷ’ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬಿಗ್ ಬಿಗೆ ಕ್ವೀನ್ ಎಲಿಝಬೆತ್ ಆಹ್ವಾನ ಕಳುಹಿಸಿದ್ದಾರೆ. ಆದರೆ ಆ ದಿನಗಳಲ್ಲಿ ಬಿಗ್ ಬಿ ಅವರಿಗೆ ಪೂರ್ವನಿರ್ಧರಿತ ಕಾರ್ಯಕ್ರಮಗಳಿಗವೆ. ಆದುದರಿಂದ ಭಾಗವಹಿಸುವುದು ಸಾದ್ಯವಿಲ್ಲವೆಂದು ಬಿಗ್ ಬಿ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ಅವರ ಸರ್ಕಾರ್-3 ಚಿತ್ರದ ಟ್ರೈಲರ್ ನಇರ್ಮಾಣದಲ್ಲಿ ಬಿಗ್ ಬಿ ಬ್ಯುಸಿಯಾಗಿದ್ದಾರೆಂದು ಹೇಳಲಾಗಿದೆ.

Follow Us:
Download App:
  • android
  • ios