ಚಿತ್ರದಲ್ಲಿ ಪ್ರಬಾಸ್ ಲುಕ್ ಹೇಗಿರಲಿದೆ ಎಂಬುದನ್ನು ಚಿತ್ರ ತಂಡ ರಿವೀಲ್ ಮಾಡಿದ್ದು, ಪ್ರಬಾಸ್ ಕಟ್ಟುಮಸ್ತದ ದೇಹ ಸಿರಿಯಲ್ಲಿ ಮಿಂಚುತ್ತಿದ್ದಾರೆ.
ಹೈದ್ರಾಬಾದ್(ಅ.23): ಬಾಹುಬಲಿ 2 ಚಿತ್ರದ ಮೊದಲ ಮೊಷನ್ ಪೋಸ್ಟರ್ ರೀಲಿಸ್ ಆಗಿದ್ದು, ಪ್ರಬಾಸ್ ಹುಟ್ಟುಹಬ್ಬದ ಅಂಗವಾಗಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಚಿತ್ರದಲ್ಲಿ ಪ್ರಬಾಸ್ ಲುಕ್ ಹೇಗಿರಲಿದೆ ಎಂಬುದನ್ನು ಚಿತ್ರ ತಂಡ ರಿವೀಲ್ ಮಾಡಿದ್ದು, ಪ್ರಬಾಸ್ ಕಟ್ಟುಮಸ್ತದ ದೇಹ ಸಿರಿಯಲ್ಲಿ ಮಿಂಚುತ್ತಿದ್ದಾರೆ.
Scroll to load tweet…