ಮಗ- ಮಗಳಿಗೆ ಆಸ್ತಿ ಸಮಪಾಲು ಮಾಡಿದ ಬಿ ಟೌನ್ ಬಿಗ್ ಬಿ | ನುಡಿದಂತೆ ನಡೆದುಕೊಂಡ ಬಿಗ್ - ಬಿ | ಒಟ್ಟು ಆಸ್ತಿಯ ಮೌಲ್ಯ 400 ಮಿಲಿಯನ್

ಮುಂಬೈ (ಆ. 28): ಬಿ ಟೌನ್ ಬಿಗ್ ಬಿ ಅಮಿತಾಬಚ್ಚನ್ ತಮ್ಮ ನಿಧನದ ನಂತರ ಆಸ್ತಿಯನ್ನು ಪುತ್ರ ಅಭಿಷೇಕ್, ಪುತ್ರಿ ಶ್ವೇತಾಗೆ ಸಮನಾಗಿ ಹಂಚಬೇಕೆಂದು ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಗ್‌ ಬಿ ಇನ್ ಟ್ರಬಲ್: 75% ಲಿವರ್ ಕೆಲಸನೇ ಮಾಡಲ್ಲ!

ಭಾರತದ ಅತೀ ಶ್ರೀಮಂತರಲ್ಲಿ ಅಮಿತಾಬಚ್ಚನ್ ಕೂಡಾ ಒಬ್ಬರಾಗಿದ್ದು 2015 ರಲ್ಲಿ ಫೋರ್ಬ್ಸ್ ಪಟ್ಟಿಯ ಪ್ರಕಾರ, ಇವರ ಆಸ್ತಿ ಮೌಲ್ಯ 400 ಮಿಲಿಯನ್ ಅಂದರೆ Rs 28,66,16,00,000. 

ನಿಮ್ಮ ನಂಬಿಕೆಗೆ ಬದ್ಧರಾಗಿ; ಶುರುವಾಗಲಿದೆ ಕೌನ್ ಬರೇಗಾ ಕರೋಡ್‌ಪತಿ

ಅಮಿತಾಬಚ್ಚನ್ UN ambassador for girl child ಆಗಿದ್ದಾರೆ. ಜೊತೆಗೆ ಭೇಟಿ ಬಚಾವೋ ಭೇಟಿ ಪಡಾವೋ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಆಗಾಗ ಹೆಣ್ಣು ಮಕ್ಕಳ ಸಬಲೀಕರಣದ ಬಗ್ಗೆ ಮಾತನಾಡುತ್ತಿರುತ್ತಾರೆ. ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಗೌರವ ಇರುವ ವ್ಯಕ್ತಿ. ಈ ಮಾತನ್ನು ಬರೀ ಬಾಯಿ ಮಾತಲ್ಲ ಹೇಳುವುದಲ್ಲ. ಕೃತಿಯಲ್ಲೂ ಮಾಡಿ ತೋರಿಸಿದ್ದಾರೆ ಅಮಿತಾಬ್.