ಟಾಲಿವುಡ್ ನಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಟಾಕ್ ಆಫ್ ದಿ ಟೌನ್ ಆಗುತ್ತಿರುವ ಆದಾ ಶರ್ಮಾ ಇನ್ ಸ್ಟಾಗ್ರಾಂ ಪೋಸ್ಟ್ ವೈರಲ್ ಆಗುತ್ತಿದೆ.

‘So...AM I THE MAN OF YOUR DREAMS ? ಮ್ಯಾನ್ ಟು ಮ್ಯಾನ್ - ನನ್ನ ನೆಕ್ಸ್ಟ್ ಹಿಂದಿ ಚಿತ್ರ. ನನ್ನ ಸಿನಿ ಜರ್ನಿಯಲ್ಲಿ ಎಂದೂ ಅಂದುಕೊಂಡಿರದ ಪಾತ್ರವನ್ನು ನಿಭಾಯಿಸುವುದಾಗಿ ಅಂದುಕೊಂಡಿದ್ದೇನೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಫಿಲ್ಮ್. ವಿಭಿನ್ನ ಲವ್ ಸ್ಟೋರಿ. ಮಿಕ್ಕಿದ್ದು ನಿಮ್ಮ ಇಮ್ಯಾಜಿನೇಷನ್’ ಎಂದು ಬರೆದುಕೊಂಡಿದ್ದಾರೆ.

ಬಿಕಿನಿ ತೊಟ್ಟರೂ ಪರ್ಫೆಕ್ಟ್ ಆಗಿ ಕಾಣೋ ಗುಟ್ಟು 'ಅದಾ'?

 

ಹಲವು ಬಾರಿ ಇಂತಹ ಪ್ರಯತ್ನಕ್ಕೆ ಕೈ ಹಾಕಿರುವ ಆದಾ 2017 ರಲ್ಲಿ ಕೂದಲು ಜಾಹಿರಾತೊಂದಕ್ಕೆ ಮ್ಯಾಗಜಿನ್ ಗೆ ಬೆತ್ತಲೆ ಪೋಸ್ ಕೊಟ್ಟಿದ್ದರು. ಅಷ್ಟೇ ಅಲ್ಲದೆ ನ್ಯೂಸ್ ಪೇಪರ್ ಡ್ರೆಸ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡು ಟ್ರೋಲಿಗರಿಗೆ ಆಹಾರವಾದರು.

ನಟಿಯ ನ್ಯೂಸ್‌ ಪೇಪರ್ ಅವತಾರ ಟ್ರೋಲಿಗರಿಗೆ ಆಯ್ತು ಆಹಾರ