ಫಿಲ್ಮಂ ಫೇರ್ ಮ್ಯಾಗ್ಜಿನ್ ಕವರ್ ಪೇಜ್ ರಿಲೀಸ್'​ಗೆ ಹೋಗಿದ್ದ ಮಿಸ್ ಆಲಿಯಾಳಿಗೆ 'ನೀವು ಬಿಕಿನಿಯಲ್ಲಿ ಸೆಕ್ಸಿಯಾಗಿ ಕಾಣುತ್ತೀರಾ? ಸಾರಿಯಲ್ಲಿಯೇ ಮಾದಕವಾಗಿಯೇ ಕಾಣುತ್ತೀರಿ?' ಎಂಬ ಪ್ರಶ್ನೆ ಪ್ರೇಕ್ಷಕರಿಂದ ತೂರಿ ಬಂತು. ಈ ಪ್ರಶ್ನೆಗೆ ಆಲಿಯಾ ಕೊಟ್ಟ ಉತ್ತರ ಮಾತ್ರ ಖಡಕ್ ಆಗಿತ್ತು. 'ಸಾರಿಯಲ್ಲೂ ಅಲ್ಲ. ಬಿಕಿನಿಯಲ್ಲೂ ಅಲ್ಲ. ಪೈಜಾಮಾದಲ್ಲಿಯೇ ನಾನು ತುಂಬಾ ಸೆಕ್ಸಿಯಾಗಿ ಕಾಣುತ್ತೇನೆ' ಎಂದಿದ್ದಾರೆ. ಈ ಸುಂದರಿಯ ಉತ್ತರ ಕೇಳಿದ ಪ್ರೇಕ್ಷಕ ಮರು ಮಾತನಾಡದೆ ಸುಮ್ಮನಾಗಿದ್ದಾನೆ.

ಮುಂಬೈ(ನ.17): ಆಲಿಯಾ ಭಟ್ ಬಾಲಿವುಡ್​'ನ ಸೆನ್ಸೇಷನ್. ಎಲ್ಲೇ ಹೋದರೂ ಒಂದ್ ಸ್ಮಾರ್ಕ್ ಇರುತ್ತದೆ. ಆಲಿಯಾ ನೋಡಿಯೇ ಏನೋ, ಎಲ್ಲರೂ ವಿಭಿನ್ನವಾದ ಪ್ರಶ್ನೆ ಕೇಳ್ತಾರೆ.

ಮೊನ್ನೆ ಆಗಿದ್ದು ಇದೇ ರೀತಿ. ಫಿಲ್ಮಂ ಫೇರ್ ಮ್ಯಾಗ್ಜಿನ್ ಕವರ್ ಪೇಜ್ ರಿಲೀಸ್'​ಗೆ ಹೋಗಿದ್ದ ಮಿಸ್ ಆಲಿಯಾಳಿಗೆ 'ನೀವು ಬಿಕಿನಿಯಲ್ಲಿ ಸೆಕ್ಸಿಯಾಗಿ ಕಾಣುತ್ತೀರಾ? ಸಾರಿಯಲ್ಲಿಯೇ ಮಾದಕವಾಗಿಯೇ ಕಾಣುತ್ತೀರಿ?' ಎಂಬ ಪ್ರಶ್ನೆ ಪ್ರೇಕ್ಷಕರಿಂದ ತೂರಿ ಬಂತು. ಈ ಪ್ರಶ್ನೆಗೆ ಆಲಿಯಾ ಕೊಟ್ಟ ಉತ್ತರ ಮಾತ್ರ ಖಡಕ್ ಆಗಿತ್ತು.

'ಸಾರಿಯಲ್ಲೂ ಅಲ್ಲ. ಬಿಕಿನಿಯಲ್ಲೂ ಅಲ್ಲ. ಪೈಜಾಮಾದಲ್ಲಿಯೇ ನಾನು ತುಂಬಾ ಸೆಕ್ಸಿಯಾಗಿ ಕಾಣುತ್ತೇನೆ' ಎಂದಿದ್ದಾರೆ. ಈ ಸುಂದರಿಯ ಉತ್ತರ ಕೇಳಿದ ಪ್ರೇಕ್ಷಕ ಮರು ಮಾತನಾಡದೆ ಸುಮ್ಮನಾಗಿದ್ದಾನೆ.