Asianet Suvarna News Asianet Suvarna News

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಇಲ್ಲಿದೆ ಪ್ರಶಸ್ತಿ ವಿವರ

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ಪ್ರಕಟ | ಒಟ್ಟು 31 ವಿಭಾಗಗಳಿಗೆ ಪ್ರಶಸ್ತಿ | ಕನ್ನಡಕ್ಕೆ 10 ಪ್ರಶಸ್ತಿಗಳ ಗರಿ | ನಾತಿಚರಾಮಿ ಚಿತ್ರದ ಪಾತ್ರಕ್ಕೆ ಶೃತಿ ಹರಿಹರನ್​​​ಗೆ ವಿಶೇಷ ತೀರ್ಪುಗಾರರ ಪ್ರಶಸ್ತಿ

66th National Film Awards 2018 complete winners list here
Author
Bengaluru, First Published Aug 9, 2019, 4:33 PM IST
  • Facebook
  • Twitter
  • Whatsapp

ಬೆಂಗಳೂರು (ಆ. 09): 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ಪ್ರಕಟವಾಗಿದೆ. ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಪಡಿಸಲಾಗುತ್ತದೆ. ಮೇ 03 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು. ಈ ಬಾರಿ ಲೋಕಸಭಾ ಚುನಾವಣಾ ಪ್ರಯುಕ್ತ ತಡವಾಗಿ ಪ್ರಕಟವಾಗಿದೆ.  ಒಟ್ಟು 31 ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದೆ. ಉತ್ತರಖಂಡಕ್ಕೆ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. 

"

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕನ್ನಡಕ್ಕೆ ಸುಗ್ಗಿ!

ಪ್ರಶಸ್ತಿಗಳ ಸಂಪೂರ್ಣ ವಿವರ ಇಲ್ಲಿದೆ.  

ಭಾಷಾ ವಿಭಾಗ

ಹಿಂದಿ - ಅಂಧಾದುನ್ 
ಮರಾಠಿ - ಭೋಂಗಾ 
ಉರ್ದು - ಹಮೀದ್ 
ತೆಲುಗು - ಮಹಾನತಿ 
ಪಂಜಾಬಿ - ಅರ್ಜೇಧಾ 
ರಾಜಸ್ಥಾನ - ಟರ್ಟ್ಲೆ 

ವರಮಹಾಲಕ್ಷ್ಮೀ ಹಬ್ಬದಂದು ಶೃತಿ ಹರಿಹರನ್ ಮನೆಗೆ ‘ಮಹಾಲಕ್ಷ್ಮೀ’ ಆಗಮನ!

ಸಂಗೀತ ವಿಭಾಗ

ಉತ್ತಮ ಸಂಗೀತ - ನಾತಿಚರಾಮಿ 
ಉತ್ತಮ ಸಂಗೀತ ನಿರ್ದೇಶನ - ಪದ್ಮಾವತ್ ಸಿನಿಮಾಗಾಗಿ ಸಂಜಯ್ ಲೀಲಾ ಬನ್ಸಾಲಿ 
ಉತ್ತಮ ಹಿನ್ನೆಲೆ ಗಾಯಕಿ - ಮಾಯಾವಿ ಮನವೇ ಹಾಡಿಗಾಗಿ ಬಿಂದು 
ಉತ್ತಮ ಹಿನ್ನೆಲೆ ಗಾಯಕ - ಅರ್ಜಿತ್ ಸಿಂಗ್ 

ಹಿಂದಿಯಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿ - ಉರಿ ಸಿನಿಮಾದ ಆದಿತ್ಯ ಧಾರ್ 
ಉತ್ತಮ ನಿರ್ದೇಶಕ - ಅಂಧಾದುನ್ ಸಿನಿಮಾದ ಆಯುಷ್ಮಾನ್ ಖುರಾನ್, ಉರಿ ಸಿನಿಮಾದ ವಿಕ್ಕಿ ಕೌಶಲ್ 
ಉತ್ತಮ ನಟಿ - ಮಹಾನತಿ ಸಿನಿಮಾದ ಕೀರ್ತಿ ಸುರೇಶ್

Best Supporting Actress - ಬದಾಯಿ ಸಿನಿಮಾಗಾಗಿ ಸುರೇಖಾ ಸಿಕ್ರಿ 

Best Supporting Actor - ಕಂಬಕ್ ಸಿನಿಮಾಗಾಗಿ ಸ್ವಾನಂದ ಕಿರ್ಕಿರೆ 


 

Follow Us:
Download App:
  • android
  • ios