ಸ್ಯಾಂಡಲ್​ವುಡ್​​​ನ ಪ್ರಖ್ಯಾತ ಖಳನಟ ರವಿಶಂಕರ್'ಗೆ ಇಂದು 50 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 49 ವರ್ಷಗಳನ್ನು ಪೂರೈಸಿ 50ನೇ ವಸಂತಕ್ಕೆ  ಕಾಲಿಟ್ಟಿರುವ ರವಿಶಂಕರ್​​​ ತಮ್ಮ  ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಭರ್ಜರಿಯಾಗಿ ಆಚರಿಸಿಕೊಂಡು ಎಲ್ಲರ ಪ್ರೀತಿಗೆ ಅಬಾರಿ ಎಂದರು.

ಬೆಂಗಳೂರು(ನ.28): ಸ್ಯಾಂಡಲ್​ವುಡ್​​​ನ ಪ್ರಖ್ಯಾತ ಖಳನಟ ರವಿಶಂಕರ್'ಗೆ ಇಂದು 50 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 49 ವರ್ಷಗಳನ್ನು ಪೂರೈಸಿ 50ನೇ ವಸಂತಕ್ಕೆ ಕಾಲಿಟ್ಟಿರುವ ರವಿಶಂಕರ್​​​ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಭರ್ಜರಿಯಾಗಿ ಆಚರಿಸಿಕೊಂಡು ಎಲ್ಲರ ಪ್ರೀತಿಗೆ ಅಬಾರಿ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕದಲ್ಲಿ ಖಳನಟರಿಗೂ ಇಷ್ಟೊಂದು ಪ್ರೀತಿ ಸಂಭ್ರಮ ನೀಡ್ತಾ ಇರೋದಕ್ಕೆ ಖುಷಿಯಾಗಿದೆ, ಕಿಚ್ಚ ಸುದೀಪ್ ಸಹಾಯದಿಂದ ಇಲ್ಲಿಯ ತನಕ ಬಂದಿದ್ದೇನೆ ಅಂತ ಸುದೀಪ್​​ಗೆ ಮತ್ತೊಮ್ಮೆ ಥ್ಯಾಂಕ್ಸ್​ ಹೇಳಿದ್ರು​​​.

ಇನ್ನು ಮುಂದಿನ ವರ್ಷ ನನ್ನ ಮಗನನ್ನು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿಸ್ತಾ ಇದ್ದೀನಿ, ನನಗೆ ತೋರಿದ ಪ್ರೀತಿಯನ್ನು ನನ್ನ ಮಗನಿಗೂ ನೀಡಿ ಅಂತ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.