ಮೂಲತಃ ಗುಜರಾತಿ ಹುಡುಗಿ. ಆದರೂ ಕನ್ನಡ ಕಲಿತು, ಕನ್ನಡವಳೇ ಆಗಿ ಕನ್ನಡದ ನಟಿ ಆಗಿದ್ದು ಶ್ರುತಿ ಗೋರಾಡಿಯಾ ಸಿನಿ ಜರ್ನಿಯ ವಿಶೇಷ. ಅವರೇ ಹೇಳುವ ಹಾಗೆ ಶ್ರುತಿ ಸಿನಿಜರ್ನಿ ಶುರುವಾಗಿದ್ದು ತುಂಬಾನೆ ಆಕಸ್ಮಿಕ. ಓದು ಮುಗಿಸಿ, ಆಸಕ್ತಿಯಿಂದಲೇ ಆ್ಯಂಕರಿಂಗ್ ಶುರು ಮಾಡಿದ್ದು, ಅವರನ್ನು ನಟಿಯನ್ನಾಗಿ ಮಾಡಿದೆ. ಶ್ರುತಿ ಅಭಿನಯದ ಮೊದಲ ಚಿತ್ರ ‘ಸಂಕಷ್ಟಕರ ಗಣಪತಿ’.

1. ನಾನುಪಕ್ಕಾಬೆಂಗಳೂರುಹುಡುಗಿ. ಅಪ್ಪ-ಅಮ್ಮಗುಜರಾತಿ. ನಾನುಮಾತ್ರಹುಟ್ಟಿ, ಬೆಳೆದಿದ್ದುಬೆಂಗಳೂರು. ಕ್ರೈಸ್ಟ್ಕಾಲೇಜಿನಲ್ಲಿಮೈಕ್ರೋಬಯಲಾಜಿಪದವಿಮುಗಿಸಿ, ಮುಂದೇನುಎನ್ನುವಾಗಮತ್ತೆಮಾಸ್ಮೀಡಿಯಾತೆಗೆದುಕೊಂಡೆ. ಅದುಮುಗಿಸಿ, ಆಸಕ್ತಿಯಿಂದಆ್ಯಂಕರಿಂಗ್ಆಯ್ಕೆಮಾಡಿಕೊಂಡೆ. ಕಾರ್ಪೋರೇಟ್ಕಂಪನಿಯಲ್ಲಿಫ್ರೀಲ್ಯಾನ್ಸ್ಆಗಿಆ್ಯಂಕರಿಂಗ್ಮಾಡುತ್ತಿದ್ದಾಗ, ಪರಿಚಯದವರಮೂಲಕಸಿಕ್ಕಅವಕಾಶವೇಸಂಕಷ್ಟಕರಗಣಪತಿಚಿತ್ರ.

2.ನಟಿಆಗ್ತೇನೆಅಂತಕನಸುಕೂಡಕಂಡವಳಲ್ಲನಾನು. ಯಾಕಂದ್ರೆ, ನಂಗಿಲ್ಲಯಾವುದೇಬ್ಯಾಕ್ಗ್ರೌಂಡ್ಇರಲಿಲ್ಲ. ಓದ್ಬೇಕು, ಒಳ್ಳೆಯಜಾಬ್ಗೆಹೋಗ್ಬೇಕುಎನ್ನುವುದಷ್ಟೇನನ್ನತಲೆಯಲ್ಲಿತ್ತು. ಆದ್ರೆಎಲ್ಲವೂನಾವಂದುಕೊಂಡಂತೆಯೇಆಗೋದಿಲ್ಲ. ಹಣೆಬರಹಅನ್ನೋದುಇರುತ್ತೆ.ಆ್ಯಂಕರಿಂಗ್ಆಯ್ತುನಾನಾಯ್ತುಎನ್ನುವಹಾಗಿದ್ದಾಗಒಂದುದಿನನಿರ್ದೇಶಕಅರ್ಜುನ್ಸಿಕ್ಕರು. ಸಿನಿಮಾಮಾಡ್ತೀದ್ದೀನಿ, ನೀವೇಅದಕ್ಕೆಹೀರೋಯಿನ್ಅಂದ್ರು. ಒಂಥರ್ಶಾಕ್ಟ್ರಿಟ್ಮೆಂಟ್ಅದು. ಆದ್ರೂಖುಷಿಆಯ್ತು

3.ಶೂಟಿಂಗ್ಅಂತನೋಡಿದ್ದೇಅದುಮೊದಲು. ಆದ್ರೆಕ್ಯಾಮರಾಅನ್ನೋದುಹೊಸದಲ್ಲ. ಸಾಕಷ್ಟುಸ್ಟೇಜ್ಪ್ರೋಗ್ರಾಮ್ಮಾಡಿದ್ದೆ. ಅನುಇದ್ದೇಇತ್ತು. ಅಲ್ಲಿತುಸುಚೇಂಜಸ್. ಕ್ಯಾಮರಾದೊಡ್ಡದು. ಸಾಕಷ್ಟುಜನ, ಅವರೆದುರುನಟನೆ. ಕೊಂಚಎನಿಸಿತು. ಆದ್ರೆದಿನಕಳೆದಂತೆಎಲ್ಲವೂಸಹಜವೇಎನಿಸಿತು.

4. ಪ್ರಯೋಗಾತ್ಮಕಎಲ್ಲಾರೀತಿಯಪಾತ್ರಗಳನಂಗಿಷ್ಟ. ಇಂಥದ್ದೇಪಾತ್ರಬೇಕುಅಂತಡಿಮ್ಯಾಂಡ್ಮಾಡೋದುನನಗೆಕಷ್ಟ. ಯಾಕಂದ್ರೆನಾನಿನ್ನುಈಗಷ್ಟೇಇಲ್ಲಿಗೆಬಂದಹುಡುಗಿ. ಒಳ್ಳೆಯಪಾತ್ರಗಳಸಿಗಬೇಕು, ನಟಿಅಂತಗುರುತಿಸಿಕೊಳ್ಳಬೇಕುಅನ್ನೋದುನನ್ನಾಸೆ.

5.ನಟಿಅಂತಬಂದಾಗಗಾಡ್‌ ಫಾದರ್, ರೋಲ್ಮಾಡೆಲ್ಅಂತಇದ್ದೇಇರುತ್ತಾರೆ. ನಂಗೆಮಾತ್ರತರಇನ್ನುಯಾರುಗಾಡ್ಾದರ್ಸಿಕ್ಕಿಲ್ಲ, ಹಾಗೆಯೇರೋಲ್ಮಾಡೆಲ್ಅಂತಲೂಯಾರುಇಲ್ಲ.

-ದೇಶಾದ್ರಿ ಹೊಸ್ಮನೆ